ಜಗಳೂರು ಸುದ್ದಿ -:ರಾಜ್ಯ ಸರ್ಕಾರ ಅಭಿವೃದ್ಧಿಗೆ ಒತ್ತು ಕೊಡದೇ ಕೇವಲ ಚುನಾವಣೆಯನ್ನು ಉದ್ದೇಶವಾಗಿಟ್ಟುಕೊಂಡು ಮಂಡಿಸಿರುವ ಬಜೆಟ್ ಇದಾಗಿದೆ. ಗ್ರಾಮೀಣ ಜನರ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡು ಆರ್ಥಿ ಕವಾಗಿ ಸಬಲರಾಗು ವಂತಹ ವಸ್ತು ಸ್ಥಿತಿ ಬಜೆಟ್ ಮಂಡಿಸಬೇಕಿತ್ತು. ಆದರೆ ಇದು ಜನ ಸಾಮಾನ್ಯರಿಗೆ ಮುಟ್ಟದ ಮುಂಗಡ ಪತ್ರವಾಗಿದೆ. ಬಜೆಟ್ನಲ್ಲಿ ಹಿಂದಿನ ಘೋಷಣೆಗಳನ್ನೇ ಈ ಬಜೆಟ್ನಲ್ಲಿ ಮುದ್ರಿಸಲಾಗಿದೆ. ಇದೊಂದು ನಿರರ್ಥಕ ಬಜೆಟ್.
ಹೆಚ್.ಪಿ.ರಾಜೇಶ್ ಮಾಜಿ ಶಾಸಕರು ವಿಧಾನಸಭಾ ಕ್ಷೇತ್ರ ಜಗಳೂರು.
0 Today: 8