ಪ್ರಜಾ ನಾಯಕ ಸುದ್ದಿ ಜಗಳೂರು -: ತಾಲೂಕಿನ ಕಸ್ತೂರಿಪುರ ಗ್ರಾಮದ ಹತ್ತಿರವಿರುವ ಕುಳ್ಳೋಬನಹಳ್ಳಿ ಸರ್ವೆ ನಂಬರ್ 24 ರಲ್ಲಿ ಒಂದುವರೆ ತಿಂಗಳ ಹಿಂದೆ ವ್ಯಕ್ತಿ ಒಬ್ಬ ಮೃತಪಟ್ಟು ಕಾಡು ಪ್ರಾಣಿ ಗಳು ತಿಂದು ಹಾಕಿ ದ್ದ ಮೃತ ದೇಹವನ್ನು ಪತ್ತೆ ಹಚ್ಚಿದ ಪೊಲೀಸರು ಆನಾಮದೇ ಯಶವ ಆಗಿದ್ದರಿಂದ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ
ತಾಲೂಕಿನ ಕಸ್ತೂರಿ ಪುರ ಗ್ರಾಮದ ಜಮೀನು ಒಂದರಲ್ಲಿ ಮಳೆ ಇಲ್ಲದ ಕಾರಣ ವಲದ ಮಾಲೀಕರು ಎರಡು ತಿಂಗಳಿನಿಂದ ಹೊಲ ಕ್ಕೆ ಹೋಗಿರಲಿಲ್ಲ ಭಾನುವಾರ ಸಂಜೆ ಜಮೀನಿಗೆ ತೆರಳಿದ್ದಾಗ ಮೆಕ್ಕೆ ಜೋಳದ ಹೊಲದಲ್ಲಿ ತಲೆ ಬುರುಡೆ ಇಲ್ಲದ ಕೆಲ ಮೂಳೆಗಳಿ ರುವ ಅಸ್ತಿಪಂಜರ ಇರುವುದನ್ನು ನೋಡಿ ಹೊಲದ ರೈತನಿಬ್ಬರಿಗಾಗಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದ
ತಕ್ಷಣವೇ ಘಟನಾಸ್ಥಳಕ್ಕೆ ಪೊಲೀಸ್ ಭೇಟಿ ನೀಡಿ ಪೊಲೀಸ್ ಇನ್ಸ್ಪೆ ಕ್ಟರ್ ಶ್ರೀನಿವಾಸ್ ರಾವ್ ಮತ್ತು ಪಿಎಸ್ಐ ಮಂಜು ನಾಥ ಸ್ವಾಮಿ ನೇತೃತ್ವದ ತಂಡ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅಂದಾ ಜು 55 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಯ ದೇಹ ಪತ್ತೆಯಾಗಿದೆ ಮೃತ ವ್ಯಕ್ತಿಯು ಕಂದು ಬಣ್ಣದ ತುಂಬು ತೋಳಿ ನ ಅಂಗಿ ಅದರ ಮೇಲೆ ಇಂಗ್ಲೀಷ್ ಅಕ್ಷರದಲ್ಲಿ NOBLE ಅಂತ ಲೆಬಲ್ ಇದ್ದು. ನೀಲಿ ಬಣ್ಣದ ಲಾಡಿ ಚಡ್ಡಿ.ಕೆಂಪು ಬಣ್ಣದ ಉಡು ದಾರ ಕಂಡು ಬಂದಿರುತ್ತದೆ.
ಮೃತ ದೇಹ ಸಿಕ್ಕ ಸ್ಥಳದ ಸುತ್ತಮುತ್ತ ಅಲ್ಲಿ ಬಿಳಿ ಬಣ್ಣದ ಬಾರ್ & ಉಂಗುಟ ಇರುವ ನೀಲಿ ಬಣ್ಣದ ಸೋಲ್ ಇರುವ ಒಂದು ಜೊತೆ ಚಪ್ಪಲಿ.ಬಿಳಿ ಚುಕ್ಕೆಯುಳ್ಳ, ನೀಲಿ & ಕಪ್ಪು ಬಣ್ಣ ಮಿಶ್ರಿತ ಟವೆಲ್. ಕೆಂಪು & ಮತ್ತು ನೀಲಿ ಬಣ್ಣದ ಅಂಚು ಹೊಂದಿರುವ ಬಿಳಿ ಬಣ್ನ ದ ಪಂಚೆ ಕಂಡು ಬಂದಿರುತ್ತದೆ.ಈ ವಸ್ತುಗಳನ್ನು ಪರೀಕ್ಷಿಸಿ ಇಂದು ವೃದ್ಧನ ದೇಹ ಎಂದು ಖಾತ್ರಿ ಮಾಡಿಕೊಂಡು ರೈತನಿಂದ ದೂರು ಸ್ವೀಕರಿಸಿದ್ದಾರೆ ಕಾಡು ಪ್ರಾಣಿಗಳು ಅಮೃತ ದೇಹವನ್ನು ಕಿತ್ತು ತಿಂದಿ ರುವುದರಿಂದ ವ್ಯಕ್ತಿಯ ಗುರುತು ಎಲ್ಲಿ ಪತ್ತೆಯಾಗಿಲ್ಲ
ಹೀಗಾಗಿ ದೇಹದ ಕೆಲವು ಭಾಗಗಳನ್ನು ಸಂಗ್ರಹಿಸಿ ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡಿಸಿ ಎಫ್ ಎಸ್ ಎಲ್ ವರದಿಗೆ ಮೃತ ದೇಹದ ಕೆಲವು ಭಾಗಗಳನ್ನು ಕಳಿಸಿ ಕೊಟ್ಟಿ ದ್ದಾರೆ ಯಾವ ಪರೀಕ್ಷೆ ಮುಗಿಸಿದ ನಂತರ ಪೊಲೀಸ್ ಕಾನ್ಸ್ಟೇಬಲ್ ರೇವಣಸಿದ್ದಪ್ಪ ಮತ್ತು ಸಿಬ್ಬಂದಿಗಳು ಸೇರಿ ತಮ್ಮ ಸ್ವಂತ ಖರ್ಚಿನಲ್ಲಿ ಅನಾಥ ಶವವನ್ನು ಜಗಳೂರು ಪಟ್ಟ ಣದ ಸ್ಮಶಾ ನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.