ಪ್ರಜಾ ನಾಯಕ ಸುದ್ದಿ ಬೆಳಗಾವಿ -: ಜಗಳೂರು ತಾಲೂಕಿನ ಸರ್ಕಾರಿ ಸಾರ್ವ ಜನಿಕ ಆಸ್ಪತ್ರೆ ಬಗ್ಗೆ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂ ದ್ರಪ್ಪ ನವ ರು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ದ ಅಧಿವೇಶನ ದಲ್ಲಿ ಮಾತನಾಡಿದ ಅವರು ಜಗಳೂ ರು ಪಟ್ಟಣ ದಲ್ಲಿ ಸುಮಾ ರು 60 ವರ್ಷದ ಹಳೆ ಯ ಸಾರ್ವಜನಿಕ ಆಸ್ಪತ್ರೆಯ ದುರಸ್ತಿ, ತಜ್ಞರ ಕೊರತೆ, ಡಯಾಲಿ ಸಿಸ್,ಹಾಗೂ ರೋಗಿ ಗಳು ಮೂಲಭೂತ ಸೌಕರ್ಯ ವಿಲ್ಲದೆ ಬೇರೆಡೆ ಚಿಕಿತ್ಸೆಗೆ ಇಲ್ಲಿನ ಸಾರ್ವಜ ನಿಕರು ಪರದಾಡುತ್ತಿ ದ್ದಾರೆ ಹಾಗೂ ಆಸ್ಪತ್ರೆಯ ಶಿಥಿಲತೆ ಕುರಿತು ಮತ್ತು ನಮ್ಮ ತಾಲೂಕು ನಂಜುಂಡಪ್ಪ ವರದಿಯ ಪ್ರಕಾರ ರಾಜ್ಯ ದಲ್ಲಿ ಅತ್ಯಂತ ಹಿಂದುಳಿದ ಹಾಗೂ ಬರಪೀಡಿತ ತಾಲೂಕು ಆಗಿದ್ದರಿಂದ ಅದನ್ನು ಸೂಕ್ತ ರೀತಿ ಯಿಂದ ಗಮನಹರಿಸಿ ಸರ್ಕಾರ ಬಗೆಹರಿಸು ವಂತೆ ಮಾನ್ಯ ಆರೋ ಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿ ವರಾದ ದಿನೇಶ್ ಗುಂಡೂರಾವ್ ರವರಲ್ಲಿ ಕೋರಿಕೆ ಸಲ್ಲಿಸಿದರು
ಇದೇ ವೇಳೆ ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂ ಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂ ರಾವ್ ರವರು ಮಾತನಾಡಿ ಸಾರ್ವಜನಿಕ ಆಸ್ಪತ್ರೆಯ ದುರಸ್ಥಿಗೆ ಸರ್ಕಾರ ದಿಂದ 3 ಕೋಟಿ 60 ಲಕ್ಷ ಮುಂದಿನ ದಿನಗಳಲ್ಲಿ ಮಂಜೂರಾತಿ ನೀಡಿ ತಾ ಲೂಕು ಆಸ್ಪತ್ರೆ ದುರಸ್ತಿ ಕೊರತೆ ಸೇರಿದಂತೆ ಆಸ್ಪತ್ರೆಯನ್ನು ಮೇಲ್ದ ರ್ಜೆಗೇರಿಸುವ ಮೂಲಕ ಶಾಶ್ವತ ಪರಿಹಾರ ನೀಡುತ್ತೇನೆ ಎಂದು ಶಾಸಕ ಬಿ ದೇವೇಂದ್ರಪ್ಪ ಇವರ ಪ್ರಶ್ನೆಗೆ ಪ್ರತಿಕ್ರಿಯಿಸಿ ಹೇಳಿದರು.
ಜಗಳೂರು ವಿಧಾನಸಭಾ ಕ್ಷೇತ್ರದ ಅನೇಕ ಅಭಿವೃದ್ಧಿಯ ಕನಸು ಗಳನ್ನು ಒತ್ತು ಶಾಸಕ ಬಿ.ದೇವೇಂದ್ರಪ್ಪ ಅವರು ವಿಧಾನಸಭಾ ಅಧಿವೇಶನದಲ್ಲಿ ಎರಡನೇ ಬಾರಿಯಾಗಿ ಜಗಳೂರು ತಾಲೂಕಿನ ಅಭಿವೃದ್ಧಿಯ ಪರವಾಗಿ ಘರ್ಜಿಸಿ ಮಾತನಾಡಿರುವುದು ಸಾರ್ವ ಜನಿಕರಲ್ಲಿ ಶಾಸಕರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊರಹೊಮ್ಮು ತ್ತಿದೆ…!