ನಂತರ ಶಾಸಕ ಬಿ ದೇವೇಂದ್ರಪ್ಪ ಮಾತನಾಡಿ ಜಗಳೂರು ವಿಧಾನ ಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಅತ್ಯಂತ ಹೆಚ್ಚಿನ ಮತಗಳಿಸಲಿದ್ದಾರೆ ಅವರ ಗೆಲುವು ನಿಶ್ಚಿ ತ ವಾಗಿದೆ ಕಾಂಗ್ರೆಸ್ ರಾಜ್ಯ ಸರ್ಕಾರ ತಂದಿರುವ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ.ಗೃಹ ಜ್ಯೋತಿ.ಶಕ್ತಿ.ಅನ್ನ ಭಾಗ್ಯ.ಯುವ ನಿಧಿ ಯೋಜನೆಗಳು ಸೇರಿದಂತೆ ಅವರ ಗೆಲುವಿಗೆ ಪೂರಕವಾಗಿವೆ ಹಾಗಾಗಿ ಅವರು ಅತ್ಯಂತ ಹೆಚ್ಚಿನ ಮತಗಳಿಂದ ಜಯಭೇರಿ ಬಾರಿ ಸಲಿದ್ದಾರೆ.ಸಂವಿಧಾನ ಉಳಿಯಲಿದೆ ಪ್ರಜಾ ಪ್ರಭುತ್ವದ ಮೌಲ್ಯವ ನ್ನು ದೇಶದ ಜನತೆ ಈ ಬಾರಿ ಎತ್ತಿ ಹಿಡಿದಿ ದ್ದಾರೆ ರಾಹುಲ್ ಗಾಂಧಿ ಪ್ರಧಾನಿ ಯಾಗುವುದು ಖಚಿತ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿ ದರು
ಕೆಪಿಸಿಸಿ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ತಮ್ಮ ಸ್ವಗ್ರಾಮವಾದ ಮರೇನಹಳ್ಳಿಯಲ್ಲಿ ಬೆಳಿಗ್ಗೆ ಮತ ಚಲಾಯಿಸಿದರು ಅದೇ ರೀತಿ ಕೆಪಿಸಿಸಿ ಎಸ್.ಟಿ ಘಟಕದ ರಾಜ್ಯ ಪ್ರಧಾನ ಕಾರ್ಯ ದರ್ಶಿ ಎಂ.ಡಿ ಕುಮಾರ್ ಅವರ ಸಾಗ್ರಾಮವಾದ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಮತ ಚಲಾಯಿಸಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿ ಕಾರ್ಜುನ್ ರವರ ಗೆಲುವಿನ ವಿಜಯದ ಸಂಕೇತ ತೋರಿಸಿದರು
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಮಾಜಿ ಶಾಸ ಕರಾದ ಎಚ್.ಪಿ.ರಾಜೇಶ್ ರವರು ಹಾಗೂ ಅವರ ಪುತ್ರ ಪೂರ್ವ ಜ್ ರವರು ಕುಟುಂಬ ಸಮೇತ ಗ್ರಾಮ ಬಿದರಕೆರೆ ಗ್ರಾಮದಲ್ಲಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಲಾಯಿತು ನಂತರ ಮಾತ ನಾಡಿದವರು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸ ಲಿದ್ದಾರೆ ಹಾಗೂ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆಗುತ್ತಾರೆ ಎಂದರು
ಜಗಳೂರು ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ಹಾಗೂ ನಿವೃತ್ತ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಿ.ಮಹೇಶ್ವರಪ್ಪ ಹಾಗೂ ಅವರ ಪತ್ನಿ ಗಂಗಮ್ಮ ಕುಟುಂಬ ಸಮೇತ ಮೂರು ಮತವನ್ನು ಜಗಳೂರು ತಾಲೂಕಿನ ಕೊರಟಕೆರೆ ಗ್ರಾಮದಲ್ಲಿ ತಮ್ಮ ಮತ ಚಲಾಯಿಸಿದರು.
0 Today: 2