ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ಜನ ಸಂಪರ್ಕ ಮುಂಬಾಗ,ಹಾಗೂ ಮುಖ್ಯರಸ್ತೆಯ ಬೀದಿಬದಿ ವ್ಯಾಪಾರಿಗಳ ಸುಗ ಮ ಸಂಚಾರಕ್ಕೆ ಅಡ್ಡಲಾಗಿಟ್ಟಿದ್ದ ಸರಕು ಸಾಮಾಗ್ರಿ,ತರಕಾರಿ, ಹಣ್ಣಿ ನ ವ್ಯಾಪಾರಿಗಳಿಗೆ ಪುಟ್ ಫಾಥ್ ಮೇಲೆ ಅಡ್ಡಿಪಡಿಸದಂತೆ ತೆರವು ಗೊಳಿಸಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಖಡಕ್ ಎಚ್ಚರಿಕೆ ನೀಡಿದರು.
ಬೀದಿ ಬದಿ ವ್ಯಾಪಾರಸ್ಥರಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಯಾಗುತ್ತಿದ್ದು.ಅನೇಕ ದೂರುಗಳು ಬಂದಿವೆ.ಮುಖ್ಯ ರಸ್ತೆಯಲ್ಲಿ ಹಾಗೂ ಜನಸಂಪರ್ಕಕಛೇರಿ ಮುಂಬಾಗ ವಾಹನದಟ್ಟಣೆಯಾಗ ದಂತೆ ಸುಗಮ ಸಂಚಾರಕ್ಕೆ ಅವಕಾಶಕ್ಕೆ ಅನುಕೂಲವಾಗಲಿದೆ. ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಿದರೆ ವಾಹನ ಸಂಚಾರರಿಗೆ ತೀವ್ರ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಖಿಫಾಯತ್, ಕಂದಾಯ ನಿರೀಕ್ಷಕ ಮೋಹಿದೀನ್ ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಇದ್ದರು.
0 Today: 2