ಪ್ರಜಾ ನಾಯಕ ಸುದ್ದಿ ದಾವಣಗೆರೆ-: ರಾಜ್ಯ ವಿಧಾನಸಭಾ ಸಾರ್ವ ತ್ರಿಕ ಚುನಾವಣೆ ನಡೆಯುತ್ತಿದ್ದು ಏಪ್ರಿಲ್ 24 ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿತ್ತು. ಅಂತಿಮ ಕಣದಲ್ಲಿ ಉಳಿ ದ ಎಲ್ಲಾ ಅಭ್ಯರ್ಥಿಗಳ ಹೆಸರು, ಕ್ರಮಸಂಖ್ಯೆಯನ್ವಯ ಗುರುತಿನ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
103.ಜಗಳೂರು; ಮಲ್ಲಾಪುರ ದೇವರಾಜ್ ಜನತಾದಳ (ಜಾತ್ಯಾ ತೀತ) ಚಿಹ್ನೆ ತಲೆಯ ಮೇಲೆ ಭತ್ತದಹೊರೆ ಹೊತ್ತ ರೈತ ಮಹಿಳೆ, ಬಿ.ದೇವೆಂದ್ರಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಚಿಹ್ನೆ ಕೈ, ಎಸ್.ವಿ.ರಾಮಚಂದ್ರಪ್ಪ ಭಾರತೀಯ ಜನತಾ ಪಕ್ಷ ಚಿಹ್ನೆ ಕಮಲ, ಜಿ.ಸ್ವಾಮಿ ಸಮಾಜವಾದಿ ಪಕ್ಷ ಚಿಹ್ನೆ ಬೈಸಿಕಲ್, ಪಿ.ಅಜ್ಜಯ್ಯ ಪಕ್ಷೇತರ ಚಿಹ್ನೆ ಹೆಲಿಕ್ಯಾಪ್ಟರ್, ಡಿ.ತಿಪ್ಪೇಸ್ವಾಮಿ ಪಕ್ಷೇತರ ಚಿಹ್ನೆ ಪುಟ್ಬಾಲ್, ದಿವಾಕರ್.ಓ ಪಕ್ಷೇತರ ಚಿಹ್ನೆ ಬ್ಯಾಟ್, ನಾಗ ರಾಜ.ಎಂ ಪಕ್ಷೇತರ ಕೊಳಲು, ಭೀಮಪ್ಪ.ಜಿ.ಎನ್ ಪಕ್ಷೇತರ ಕಬ್ಬು ರೈತ, ರಾಘವೇಂದ್ರ.ಕೆ.ಆರ್ ಪಕ್ಷೇತರ ಆಟೋ-ರಿಕ್ಷಾ, ಹೆಚ್.ಪಿ ರಾಜೇಶ್ ಪಕ್ಷೇತರ ತೆಂಗಿನ ತೋಟ.
105.ಹರಿಹರ; ಗಣೇಶಪ್ಪ ದುರ್ಗದ ಆಮ್ ಆದ್ಮಿ ಪಾರ್ಟಿ ಚಿಹ್ನೆ ಪೊರಕೆ, ಹೆಚ್.ಎಸ್.ಶಿವಶಂಕರ್ ಜನತಾದಳ(ಜಾತ್ಯಾತೀತ) ಚಿಹ್ನೆ ತಲೆಯ ಮೇಲೆ ಭತ್ತದಹೊರೆ ಹೊತ್ತ ರೈತ ಮಹಿಳೆ, ಶ್ರೀ ನಿವಾಸ.ಎನ್.ಹೆಚ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಚಿಹ್ನೆ ಕೈ, ಡಿ.ಹನುಮಂತಪ್ಪ ಬಹುಜನ ಸಮಾಜ ಪಾರ್ಟಿ ಚಿಹ್ನೆ ಆನೆ, ಬಿ.ಪಿ.ಹರೀಶ್ ಭಾರತೀಯ ಜನತಾ ಪಾರ್ಟಿ ಚಿಹ್ನೆ ಕಮಲ, ಕೃಷ್ಣ.ಎಂ ಉತ್ತಮ ಪ್ರಜಾಕೀಯ ಪಾರ್ಟಿ ಚಿಹ್ನೆ ಆಟೋ ರಿಕ್ಷಾ, ಸಂಕೇತರಾಜ್ .ಎಸ್ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಚಿಹ್ನೆ ದೂರದರ್ಶನ, ಬಿ.ಎಸ್ ಉಜ್ಜನಪ್ಪ ಪಕ್ಷೇತರ ಚಿಹ್ನೆ ಇಸ್ತ್ರಿ ಪೆಟ್ಟಿಗೆ, ಜಯ ಕುಮಾರ.ಟಿ.ಹೆಚ್ ಪಕ್ಷೇತರ ಚಿಹ್ನೆ ಗಾಜಿನ ಲೋಟ, ಪರಶುರಾಮ.ಎಂ ಪಕ್ಷೇತರ ಚಿಹ್ನೆ ವಜ್ರ, ಮೂರ್ತಿ. ಹೆಚ್.ಕೆ ಪಕ್ಷೇತರ ಚಿಹ್ನೆ ಕಲ್ಲಂಗಡಿ.
106.ದಾವಣಗೆರೆ ಉತ್ತರ ; ಲೋಕಿಕೆರೆ ನಾಗರಾಜ್ ಭಾರತೀಯ ಜನತಾ ಪಾರ್ಟಿ ಚಿಹ್ನೆ ಕಮಲ, ಎಸ್.ಎಸ್ ಮಲ್ಲಿಕಾರ್ಜುನ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಚಿಹ್ನೆ ಕೈ, ಬಾತಿಶಂಕರ ಜನತಾದಳ(ಜಾತ್ಯಾತೀತ) ಚಿಹ್ನೆ ತಲೆಯ ಮೇಲೆ ಭತ್ತದಹೊರೆ ಹೊತ್ತ ರೈತ ಮಹಿಳೆ, ಶ್ರೀಧರ್ ಪಾಟೀಲ್.ಸಿ ಆಮ್ ಆದ್ಮಿ ಪಾರ್ಟಿ ಚಿಹ್ನೆ ಪೊರಕೆ, ಚಂದ್ರಶೇಖರ.ಬಿ ಉತ್ತಮ ಪ್ರಜಾಕೀಯ ಪಾರ್ಟಿ ಚಿಹ್ನೆ ಆಟೋ-ರಿಕ್ಷಾ, ಕೆ.ಮಲ್ಲಣ್ಣ ಕರ್ನಾಟಕ ರಾಷ್ಟ್ರ ಸಮಿತಿ ಚಿಹ್ನೆ ಬ್ಯಾಟರಿ ಟಾರ್ಚ್, ಸುರ್ಜಿತ್.ಜಿ ಸಂಯುಕ್ತ ವಿಕಾಸ್ ಪಾರ್ಟಿ ಚಿಹ್ನೆ ಹೆಲ್ಮೇಟ್, ಕೀರ್ತಿಕುಮಾರ್.ಕೆ.ಎಸ್ ಪಕ್ಷೇತರ ಚಿಹ್ನೆ ನಾಗರೀಕ, ಮಲ್ಲಿಕಾರ್ಜುನಪ್ಪ.ಕೆ.ಎಂ ಪಕ್ಷೇತರ ಚಿಹ್ನೆ ಕೋಟು, ಮಹಮ್ಮದ್ ಹಯಾತ್.ಎಮ್ ಪಕ್ಷೇತರ ಚಿಹ್ನೆ ಬ್ಯಾಟ್ಸ್ಮ್ಯಾನ್, ಇಡ್ಲಿ ಮಂಜು ಪಕ್ಷೇತರ ಚಿಹ್ನೆ ಹಣ್ಣುಗಳು ಇರುವ ಬ್ಯಾಸ್ಕೆಟ್, ರುದ್ರೇಶ್ ಗೌಡ ಪಕ್ಷೇತರ ಚಿಹ್ನೆ ಬ್ಯಾಟ್, ಎಂ.ಜಿ.ಶ್ರೀಕಾಂತ್ ಪಕ್ಷೇತರ ಚಿಹ್ನೆ ತೆಂಗಿನ ತೋಟ
107.ದಾವಣಗೆರೆ ದಕ್ಷಿಣ; ಅಜಯ್ ಕುಮಾರ್.ಬಿ.ಜಿ ಭಾರತೀ ಯ ಜನತಾ ಪಾರ್ಟಿ ಚಿಹ್ನೆ ಕಮಲ, ಜೆ.ಅಮಾನುಲ್ಲಾ ಖಾನ್ ಜನತಾದಳ(ಜಾತ್ಯಾತೀತ) ಚಿಹ್ನೆ ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ, ಮೊಹ್ಮದ್ ಕಲೀಂ ಬಹುಜನ ಸಮಾಜ ಪಾರ್ಟಿ ಚಿಹ್ನೆ ಆನೆ, ಶಾಮನೂರು ಶಿವಶಂಕರಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಚಿಹ್ನೆ ಕೈ, ಸಾಜೀದ್ ಆಮ್ ಆದ್ಮಿ ಪಾರ್ಟಿ ಚಿಹ್ನೆ ಪೊರಕೆ, ಇಸ್ಮಾಯಿಲ್ ಜಬೀವುಲ್ಲಾ ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಿಹ್ನೆ ವಜ್ರ, ಈಶ್ವರ ಉತ್ತಮ ಪ್ರಜಾಕೀಯ ಪಕ್ಷ ಚಿಹ್ನೆ ಆಟೋ-ರಿಕ್ಷಾ, ಗೌಸ್ಫೀರ್ ಕಲ್ಯಾಣ ರಾಜ್ಯ ಪ್ರಗತಿಪಕ್ಷ ಚಿಹ್ನೆ ಪುಟ್ಬಾಲ್, ಹೆಚ್.ಕೆ ದಾವಲ್ ಸಾಬ್ ಕರ್ನಾಟಕ ರಾಷ್ಟ್ರ ಸಮಿತಿ ಚಿಹ್ನೆ ಬ್ಯಾಟರಿ ಟಾರ್ಚ್, ಭಾರತಿ.ಕೆ ಸೋಷಿಲಿಷ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) ಚಿಹ್ನೆ ಗ್ಯಾಸ್ ಸಿಲಿಂಡರ್, ಈರಣ್ಣ ಪಕ್ಷೇತರ ಚಿಹ್ನೆ ಇಟ್ಟಿಗೆ, ನೌಶೀನ್ತಾಜ್ ಪಕ್ಷೇತರ ಚಿಹ್ನೆ ಹಾಕಿ ಮತ್ತು ಚೆಂಡು, ಬಿ.ರಾಜಶೇಖರ ಪಕ್ಷೇತರ ಚಿಹ್ನೆ ಕಹಳೆ ಊದುತ್ತಿರುವ ಮನುಷ್ಯ, ಜಿ.ಆರ್.ಶಿವಕುಮಾರಸ್ವಾಮಿ ಪಕ್ಷೇತರ ಚಿಹ್ನೆ ಹಲಸಿನ ಹಣ್ಣು, ಷೇಕ್ ಅಹಮದ್ ಪಕ್ಷೇತರ ಚಿಹ್ನೆ ದೂರವಾಣಿ .
108.ಮಾಯಕೊಂಡ; ಹೆಚ್.ಆನಂದಪ್ಪ ಜನತಾದಳ (ಜಾತ್ಯಾ ತೀತ) ಚಿಹ್ನೆ ತಲೆಯ ಮೇಲೆ ಭತ್ತದಹೊರೆ ಹೊತ್ತ ರೈತ ಮಹಿಳೆ, ಪ್ರೊ; ಧರ್ಮನಾಯ್ಕ.ಎಸ್. ಆಮ್ ಆದ್ಮಿ ಪಾರ್ಟಿ ಚಿಹ್ನೆ ಪೊರಕೆ, ಕೆ.ಎಸ್.ಬಸವಂತಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಚಿಹ್ನೆ ಕೈ, ಎಂ ಬಸವರಾಜ ನಾಯ್ಕ ಭಾರತೀಯ ಜನತಾ ಪಾರ್ಟಿ ಚಿಹ್ನೆ ಕಮಲ, ಅಜ್ಜಪ್ಪ.ಎನ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ ಚಿಹ್ನೆ ಕಬ್ಬು ರೈತ, ಚೇತನ್ಕುಮಾರ್ ನಾಯ್ಕ.ಕೆ ಉತ್ತಮ ಪ್ರಜಾಕೀಯ ಪಕ್ಷ ಚಿಹ್ನೆ ಆಟೋ-ರಿಕ್ಷಾ, ಎನ್.ಶಾಂತಬಾಯಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಚಿಹ್ನೆ ಪುಟ್ ಬಾಲ್, ಸೋಮಶೇಖರ.ಬಿ ಅಡ್ವಕೇಟ್ ಕರ್ನಾಟಕ ರಾಷ್ಟ್ರ ಸಮಿತಿ ಚಿಹ್ನೆ ಬ್ಯಾಟರಿ ಟಾರ್ಚ್, ಎ.ಕೆ.ಗಣೇಶ್ ಪಕ್ಷೇತರ ಚಿಹ್ನೆ ಗ್ಯಾಸ್ಒಲೆ, ಬಿ.ಎಂ.ಪುಷ್ಪ. ವಾಗೀಶಸ್ವಾಮಿ ಪಕ್ಷೇತರ ಚಿಹ್ನೆ ಕೈಗಾಡಿ, ಮಂಜು ಮಾದಿಗ ಪಕ್ಷೇತರ ಚಿಹ್ನೆ ಉಂಗುರ, ಲೋಕೇಶ್.ಪಿ.ಡಿ, ಪಕ್ಷೇತರ ಚಿಹ್ನೆ ಟ್ರಕ್, ಪಿ.ಆರ್. ಶ್ರೀನಿವಾಸ್ ಪಕ್ಷೇತರ ಚಿಹ್ನೆ ರೋಡ್ ರೋಲರ್, ಸವಿತಾಬಾಯಿ ಮಲ್ಲೇಶನಾಯ್ಕ ಪಕ್ಷೇತರ ಚಿಹ್ನೆ ಚಕ್ಕಿ.
109. ಚನ್ನಗಿರಿ; ಆದಿಲ್ ಖಾನ್.ಎಸ್.ಕೆ ಆಮ್ ಆದ್ಮಿ ಪಕ್ಷ ಚಿಹ್ನೆ ಪೊರಕೆ, ತೇಜಸ್ವಿ ವಿ.ಪಟೇಲ್ ಜನತಾದಳ(ಜಾತ್ಯಾತೀತ) ಚಿಹ್ನೆ ತಲೆಯ ಮೇಲೆ ಭತ್ತದಹೊರೆ ಹೊತ್ತ ರೈತ ಮಹಿಳೆ, ಪ್ರವೀಣ. ಹೆಚ್ ಬಹುಜನ ಸಮಾಜ ಪಕ್ಷ ಚಿಹ್ನೆ ಆನೆ, ಬಸವ ರಾಜು.ವಿ. ಶಿವಗಂಗಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಚಿಹ್ನೆ ಕೈ, ಹೆಚ್. ಎಸ್.ಶಿವಕುಮಾರ್ ಭಾರತೀಯ ಜನತಾ ಪಕ್ಷ ಚಿಹ್ನೆ ಕಮಲ, ಚಂದ್ರಶೇಖರ ಚನ್ನಗಿರಿ ಉತ್ತಮ ಪ್ರಜಾಕೀಯ ಪಕ್ಷ ಚಿಹ್ನೆ ಆಟೋ-ರಿಕ್ಷಾ, ದೋಣಿಹಳ್ಳಿ ಮಂಜುನಾಥಗೌಡ್ರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಚಿಹ್ನೆ ಬ್ಯಾಟರಿ ಟಾರ್ಚರ್ ,ಎಂ. ರೂಪ ಕಗತೂರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಚಿಹ್ನೆ ಪುಟ್ ಬಾಲ್, ಕುಬೇಂದ್ರಸ್ವಾಮಿ.ಟಿ ಪಕ್ಷೇತರ ಚಿಹ್ನೆ ಕಪ್ಪು ಹಲಗೆ, ಮಾಡಾಳ್ ಮಲ್ಲಿಕಾರ್ಜುನ ಪಕ್ಷೇತರ ಚಿಹ್ನೆ ತೆಂಗಿನ ತೋಟ, ಹರೀಶ್ ಹಳ್ಳಿ ಪಕ್ಷೇತರ ಚಿಹ್ನೆ ದ್ರಾಕ್ಷಿ.
110.ಹೊನ್ನಾಳಿ; ಕುಂಕೋವ ಕೃಷ್ಣಪ್ಪ ಬಹುಜನ ಸಮಾಜ ಪಾರ್ಟಿ ಚಿಹ್ನೆ ಆನೆ, ನರಸಿಂಹಪ್ಪ.ಕೆ ಆಮ್ ಆದ್ಮಿ ಪಾರ್ಟಿ ಚಿಹ್ನೆ ಪೊರಕೆ, ಎಂ.ಪಿ.ರೇಣುಕಾಚಾರ್ಯ ಭಾರತೀಯ ಜನತಾ ಪಾರ್ಟಿ ಚಿಹ್ನೆ ಕಮಲ, ಶಾಂತನಗೌಡ.ಡಿ.ಜಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಚಿಹ್ನೆ ಕೈ, ಗಣೇಶ.ಬಿ.ಎ ಉತ್ತಮ ಪ್ರಜಾಕೀಯ ಪಾರ್ಟಿ ಚಿಹ್ನೆ ಆಟೋ ರಿಕ್ಷಾ, ಹನುಮಂತಪ್ಪ ಸೊರಟೂರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಚಿಹ್ನೆ ಬ್ಯಾಟರಿ ಟಾರ್ಚ್, ದೊಡ್ಡೆತ್ತಿನಹಳ್ಳಿ ಚಂದ್ರ ಶೇಖರಪ್ಪ ಪಕ್ಷೇತರ ಚಿಹ್ನೆ ಅಲಮಾರು, ಲಕ್ಷ್ಮೀಕಾಂತ.ಹೆಚ್.ಟಿ ಪಕ್ಷೇತರ ಚಿಹ್ನೆ ಕಬ್ಬು ರೈತ, ವಾಸಪ್ಪ ಎಂ.ಮಾಜಿ ಸೈನಿಕರು ಪಕ್ಷೇತರ ಚಿಹ್ನೆ ವಜ್ರ ಇವರ ಗುರುತಾಗಿರುತ್ತದೆ.