ಜಗಳೂರು ಸುದ್ದಿ -:ತಾಲ್ಲೂಕಿನ ಹಾಲೇಹಳ್ಳಿ ಗ್ರಾಮದಲ್ಲಿ ಮಹಾಶಿವರಾತ್ರಿ ಆಚರಣೆ ಹಾಗೂ ಎನ್.ಟಿ.ಎರ್ರಿಸ್ವಾಮಿಯವರ ನಮ್ಮೂರ ಪ್ರಪಂಚ ಪುಸ್ತಕ ಬಿಡುಗಡೆ-ನಮ್ಮೂರು ಪ್ರಪಂಚ ಕೃತಿ ಇಂದು ಬಿಡುಗಡೆಯಾಗಲಿದೆ. ಗ್ರಾಮದ ಈಶ್ವರ ದೇವಸ್ಥಾನದ ಆವರಣ ಹಾಲೇಹಳ್ಳಿ ಗ್ರಾಮದಲ್ಲಿ ನಡೆಯಲಿದ್ದು ಸರ್ವಾಧ್ಯಕ್ಷರು ಕೂಡ್ಲಿಗಿ ತಾ.ಎನ್.ಎಂ.ರವಿಕುಮಾರ್. ಗ್ರಾ.ಪಂ.ಅಧ್ಯಕ್ಷೆ ಶಿವರುದ್ರಪ್ಪ, ಗ್ರಾ.ಪಂ.ಸದಸ್ಯ ಸಣ್ಣಗೌಡ್ರು ನಾರಾಯಣರೆಡ್ಡಿ. ನಿವೃತ್ತ ಉಪನ್ಯಾಸಕ ಡಿ.ಸಿ.ಮಲ್ಲಿಕಾರ್ಜುನ. ಜಗಳೂರು ತಾಲ್ಲೂಕು ಕ.ಸಾ.ಪ ಅಧ್ಯಕ್ಷೆ ಕೆ.ಸುಜಾತಮ್ಮ.ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಗೀತಾಮಂಜು.ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಗೌರಮ್ಮ. ಕಾ.ನಿ.ಪತ್ರಕರ್ತರ ಸಂಘ ಅಧ್ಯಕ್ಷ ಜಿ.ಎಸ್.ಚಿದಾನಂದಪ್ಪ ಹಾಗೂ ಎಲ್ಲಾ ಪದಾಧಿಕಾರಿಗಳು. ಕನ್ನಡ ಸಂಪಿಗೆ ದಿನ ಪತ್ರಿಕೆ ಸಂಪಾದಕ ಶಾಲು ಮತ್ತು ಹಾರಗಳು. ಬಿ.ವಿ.ರಾಘ ವೇಂದ್ರ ಸಿದ್ದಿಹಳ್ಳಿ. ಫ್ಲೆಕ್ಸ್ ಬ್ಯಾನರ್ ಟಿ.ಆಂಜನೇಯ-ಆಹ್ವಾನ ಪತ್ರಿಕೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಬಿ.ಶಿವರಾಮರೆಡ್ಡಿ ನಿಕಟಪೂರ್ವ ಅಧ್ಯಕ್ಷರು ಅಚ್ಛುತಾಪುರ ಆಶ್ರಮ ವಿರೂಪಾಪುರ ಗಡ್ಡೆ ಹಂಪೆ. ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನ ಖ್ಯಾತ ಕಥೆಗಾರರು ಹಾಗೂ ಅಧ್ಯಕ್ಷರು ಗ್ರಾಮೀಣ ಸಾಹಿತ್ಯ ಪರಿಷತ್ ಶ್ರೀತಿಪ್ಪಣ್ಣ ಮರಿಕುಂಟೆ ಉದ್ಘಾಟಿಸಲಿದ್ದಾರೆ
“ನಮ್ಮೂರು ಪ್ರಪಂಚ” ಪುಸ್ತಕ ಬಿಡುಗಡೆಯನ್ನ ಎಂ.ಬಸಪ್ಪ ನಿವೃತ್ತ ಪ್ರಾಚಾರ್ಯರು ನಾಲಂದ ಪದವಿಪೂರ್ವ ಕಾಲೇಜು ಬಿಡುಗಡೆ ಮಾಡಲಿದ್ದಾರೆ. ಕೃತಿಯ ಕುರಿತು ಸಾಹಿತಿ ಎನ್.ಟಿ.ರ್ರಿಸ್ವಾಮಿ ಪ್ರಾಸ್ತವಿಕವಾಗಿ ಭಾಷಣ ಮಾಡಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಎಸ್.ವಿ.ರಾಮಚಂದ್ರ ಶಾಸಕರು. ಮಾಜಿ ಶಾಸಕ ಹೆಚ್.ಪಿ.ರಾಜೇಶ್, ಲೋಕಾಯುಕ್ತ ಡಿವೈಎಸ್ಪಿ ಓ.ಬಿ.ಕಲ್ಲೇಶಪ್ಪ. ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ. ಕೆಪಿಸಿಸಿ ಪ.ಪಂ. ವಿಭಾಗದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ. ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ವಾಮದೇವಪ್ಪ. ನಿಕಟಪೂರ್ವ ಕ.ಸಾ.ಪ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್ಕುರ್ಕಿ. ಅ.ಭಾ. ಶರಣಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ. ದಾವಣಗೆರೆ ಜಿಲ್ಲಾ ನಿ.ನೌ. ಸಂಘದ ಅಧ್ಯಕ್ಷ ಎ.ಆರ್.ಉಜ್ಜನಪ್ಪ. ಮುಖ್ಯ ಅತಿಥಿಗಳಾಗಿ ಗೀತಾಂಜಲಿ ಪುಸ್ತಕ ಪ್ರಕಾಶನ ಶಿವಮೊಗ್ಗ, ಜಿ.ಬಿ.ಟಿ.ಮೋಹನ್. ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಜೆ.ಎಸ್.ವೇಣುಗೋಪಾಲರೆಡ್ಡಿ. ಜಿಲ್ಲಾ ಕಾ.ಸಾ.ಪ ಗೌರವಕಾರ್ಯದರ್ಶಿ ಬಿ.ದಿಳ್ಳೆಪ್ಪ. ನಿವೃತ್ತ ಪ್ರಾಚಾರ್ಯ ಡಾ.ಪ್ರಭಾಕರ್ ಲಕ್ಕೋಳ್. ನಿಯೋಜಿತ ಕ.ಸಾ.ಪ. ಸಮ್ಮೇಳನ ಮಹಾಂತೇಶ -ಶಿವಣ್ಣ ಕುಡಿಯುವ ನೀರಿನ ವ್ಯವಸ್ಥೆ. ಗೊಲ್ಲರ ಮುದ್ದುಬಾಲಪ್ಪ, ಪಲ್ಲಪ್ಪ, ಯಲ್ಲಪ್ಪ ವಂಶಸ್ಥರು. ಈ ಕಾರ್ಯಕ್ರಮಕ್ಕೆ ಹಾಲೇಹಳ್ಳಿ ಸುತ್ತಮುತ್ತಲಿನ ಸಾಹಿತ್ಯ ಅಭಿಮಾನಿಗಳು ಶಿವನ ಆರಾಧಕರು ಸಂಖ್ಯೆಯಲ್ಲಿ ನೂರಾರು ಆಗಮಿಸಿ ಕಾರ್ಯಕ್ರಮವನ್ನ ಯಶಸ್ವಿಗೊಳಿ ಸಬೇಕೆಂದು ತಾ.ಪಂ. ಮಾಜಿ ಸದಸ್ಯ ಲಕ್ಷಮ್ಮ ಅಮರೇಂದ್ರಪ್ಪ ಕರೆ ನೀಡಿದ್ದಾರೆ.