ಪ್ರಜಾ ನಾಯಕ ಸುದ್ದಿ-: ಜಗಳೂರು ತಾಲೂಕಿನ ಅಣಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಗುದ್ದು ಗ್ರಾಮದಲ್ಲಿ ವಾರ್ಡ್ ಸಭೆಯನ್ನು ಆಯೋಜಿಸಲಾಗಿತ್ತು
ಈ ಸಭೆಯನ್ನು ಕುರಿತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆರ್. ಏನ್. ಒಬಯ್ಯ ಮಾತನಾಡಿ ಗ್ರಾಮದಲ್ಲಿ ಇರುವಂತ ಅನೇಕ ಸಮಸ್ಯಗನ್ನು ಜನರು ಮಾಹಿತಿಗಳನ್ನು ಪಂಚಾಯಿತಿಗೆ ತಿಳಿಸಬಹುದು ಮತ್ತು ರಸ್ತೆ ಚರಂಡಿ ಹಾಗೂ ಹೊಲದ ದಾರಿಗಳು ಮತ್ತು ಚೆಕ್ ಡ್ಯಾಮ್ ಡಕ್ಕ್ ಊಳೆತ್ತುವುದು ಇನ್ನು ಅನೇಕ ಕಾಮಗಾರಿಗನ್ನು ಜನಗಳು ಖುದ್ದಾಗಿ ವಿಷಯಗನ್ನು ತಿಳಿಸಬೇಕು ಆದ್ದರಿಂದ ಗ್ರಾಮದ ಗ್ರಾಮಪಂಚಾಯಿತಿ ಸದಸ್ಯರು ಊರಿನ ಸಮಸ್ಯೆಗನ್ನು ಪಂಚಾಯಿತಿಗೆ ಮಾಹಿತಿಯನ್ನು ತಿಳಿಸಬೇಕು ಎಂದು ವ್ಯಕ್ತಪಡಿಸಿದರು
ನಂತರ ಗ್ರಾಮ ಪಂಚಾಯಿತಿ ಸದಸ್ಯರಾದ ಸೋಫಿಯಕೌಸರ್ ನೂರುದ್ದಿನ್ ಮಾತಾನಾಡಿ ಗ್ರಾಮದ ಆನೇಕ ಕಾಮಗರಿಗನ್ನು ಈಗಾಗಲೇ ಸೇರಿಸಿದ್ದು ಊರಿಗೆ ಬೇಕಾಗಿರುವುದು ಮುಖ್ಯವಾಗಿ ಪ್ರಾಥಮಿಕ ಶಾಲೆಗೆ ಹೈಟೆಕ್ ಭೋಜನಾಲಯ ಗ್ರಂಥಾಲಯ ಇನ್ನು ಅನೇಕ ಕಾಮಗರಿಗನ್ನು ಸೇರಿಸಿದ್ದು ಇನ್ನು ಅಭಿರುದ್ದಿಯತ್ತ ಕೊಂಡುಯುತ್ತೇವೆಂದು ತಿಳಿಸಿದರು
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕವಿತಾ ರೇಣುಕೆಶ್ ಮಾತನಾಡಿ ಗೊಗುದ್ದು ಗ್ರಾಮದಲ್ಲಿ ಯಾವುದೇ ಸಮಸ್ಯೆಗಳು ಇದ್ದರು ಊರಿನ ಗ್ರಾಮ ಪಂಚಾಯತಿ ಸದಸ್ಯರಿಗೆ ತಿಳಿಸಬೇಕು ಗ್ರಾಮದ ಜನರು ರಸ್ತೆ ಚರಂಡಿ ಮನೆ ಮತ್ತು ಇನ್ನು ಅನೇಕ ವಿಷಯಗಳನ್ನು ನೇರವಾಗಿ ಪಂಚಾಯತಿಗೆ ಮಾಹಿತಿಗಳನ್ನು ತಿಳಿಸಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಗೊಗುದ್ದು ಗ್ರಾಮ ಪಂಚಾಯಿತಿ ಸದಸ್ಯರಾದ ದೇವಿರಮ್ಮ ಶಿವಣ್ಣ.ಕಾರ್ಯದರ್ಶಿ ಹನುಮಂತಪ್ಪ.ರಾಜಕುಮಾರ್ ಗೋಪಾಲಪ್ಪ ಕಾವ್ಯ ಬಸವರಾಜ್ ಮಂಜಪ್ಪ ನೀರ ಗಂಟೆ ಸುನಿಲ್ ಕುಮಾರ್ ಊರಿನ ಗ್ರಾಮಸ್ಥರು ಮುಖಂಡರು ಭಾಗವಹಿಸಿದ್ದರು