ಪ್ರಜಾ ನಾಯಕ ಸುದ್ದಿ ಜಗಳೂರು -: ಡಾ.ಬಿ.ಆರ್ ಅಂಬೇಡ್ಕರ್ ಸದ್ಭಾವನಾ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿ ಜಗಳೂರು ತಾಲ್ಲೂಕಿನ ವ್ಯಾಸ ಗೊಂಡನಹಳ್ಳಿ ಕುಗ್ರಾಮದಲ್ಲಿ ಜನಿಸಿದ ಇವರು ಪ್ರಸ್ತುತದಲ್ಲಿ ಎಸ್ಸಿ ಎಸ್ಟಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘಟನೆಯಲ್ಲಿ ರಾಜ್ಯ ಉಪಾ ಧ್ಯ ಕ್ಷರಾಗಿ ಮತ್ತು ದಲಿತ ಮತ್ತು ಪ್ರಗತಿ ಪರ ಹೋರಾಟಗಳ ಲ್ಲಿ ಗುರುತಿ ಸಿಕೊಂಡಿದ್ದಲ್ಲದೆ ಸಾಹಿತಿ ಶುಕ್ರದೆಸೆ ನ್ಯೂಸ್ ಪತ್ರಿಕೆ ಸಂಪಾದಕರಾಗಿ ತನ್ನ ವೃತ್ತಿ ಪ್ರವೃತ್ತಿ ಎಂಬಂತೆ ಕನ್ನಡ ಸಾಹಿತ್ಯ ಪರಿ ಷತ್ ಹೊಬಳಿ ಘಟಕದ ಅಧ್ಯಕ್ಷರಾಗಿ ಕನ್ನಡ ನಾಡು ನುಡಿ ಸೇವೆ ಸಲ್ಲಿಸುತಾ ಬಂದಿರುವ ಇವರಿಗೆ
ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂ ಸ್ಕೃತಿಕ ಪ್ರತಿಷ್ಠಾನ ರಿ ವತಿ ಯಿಂದ ಬೆಂಗಳೂರು ರವೇಂದ್ರ ಕಲಾಕ್ಷೇತ್ರದ ನಯನ ಸಭಾಂಗ ಣದಲ್ಲಿ ದಿ ಅಕ್ಟೋಬರ್ .8 ರಂದು ಗಾಂಧಿ ಜಯಂತಿ ಹಾಗೂ ಸಂವಿಧಾನ ಪೀಠಿಕೆ ವಿಚಾರ ಸಂಕಿರಣ ಕನ್ನಡ ಜಾಗೃತಿ ವಿಚಾರ ಸಂಕಿರಣ ಎಂಬ ವಿಶಿಷ್ಟ ಕಾರ್ಯಕ್ರಮದ ಲ್ಲಿ ಪ್ರತಿ ವರ್ಷ ಕೊಡ ಮಾಡುವ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾ ರಂಭದಲ್ಲಿ ಜಗಳೂರಿನ ಪತ್ರಕರ್ತ ಎಂ ರಾಜಪ್ಪ ವ್ಯಾಸ ಗೊಂಡನ ಹಳ್ಳಿ ಇವರಿ ಗೆ ರಾಜ್ಯ ಡಾ ಬಿ ಆರ್ ಅಂಬೇಡ್ಕರ್ ಸದ್ಭಾ ವನ ಪ್ರಶಸ್ತಿ ನೀಡಿ ಗೌರ ವಿಸಲಾಗಿದೆ.
ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಆತ್ಮಶ್ರೀ ಕನ್ನ ಡ ಸಾಂಸ್ಕೃತಿಕ ಪ್ರತಿಷ್ಠಾನ ಅದ್ಯಕ್ಷರಾದ ಗುಣುವಂತ ಮಂಜು ಮಾ ಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಸಾಹಿತಿಗಳು ಡಿ.ಎಸ್ ವೀ ರಯ್ಯ.ಡಾ ಅರುಣ್ ಗುರೂಜಿ ಖ್ಯಾತ ಹಿನ್ನೆಲೆಯಲ್ಲಿ ಗಾಯಕ ರಮೇ ಶ್ ಚಂದ್ರ .ಬಹುಭಾಷ ನಟಿ ಭೂಮಿಕಾ .ರಂಗಕಲಾವಿದೆ ವಿಜಯ ಲಕ್ಚ್ಮೀ.ಭಾರತೀಯ ಅಂಬೇಡ್ಕರ್ ಸೇನೆ ರಾಜ್ಯಾದ್ಯಕ್ಷ ಸಂಪಂಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮತ್ತು ವೈಚಾರಿಕ ವಿಚಾರ ಮಂಡಿಸುವ ಭವ್ಯ ಸಮಾರಂಭದಲ್ಲಿ ಪತ್ರ ಕರ್ತ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಇವರು ಡಾ ಬಿ ಆರ್ ಅಂಬೇ ಡ್ಕರ್ ಸದ್ಭಾವನ ಪ್ರಶಸ್ತಿ ಸ್ವೀಕರಿಸಿರುತ್ತಾರೆ