ಪ್ರಜಾ ನಾಯಕ ಜಗಳೂರು ಸುದ್ದಿ -: ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಿಂದ ವೀರಶೈವ ಕಲ್ಯಾಣ ಮಂಟಪದ ಹತ್ತಿರ ಬೆಳಿಗ್ಗೆ 8 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ಪರಿಷತ್ತಿನ ಸರ್ವ ಸಮ್ಮೇಳನ ಅಧ್ಯಕ್ಷರಾದ ನಮ್ಮ ತಾಲೂಕಿನ ತೋರಣಗಟ್ಟೆ ಗ್ರಾಮದವರಾದ ಪ್ರೊಫೆಸರ್ ಹೆಚ್.ಲಿಂಗಪ್ಪ ಅವರನ್ನು. ಅದ್ದೂರಿಯಾಗಿ ಬೆಳ್ಳಿರಥದಲ್ಲಿ ಕೂರಿಸಿಕೊಂಡು ಮಹಿಳೆಯರು ಕುಂಭಮೇಳ ಸ್ವಾಗತದೊಂದಿಗೆೆ ಮತ್ತು.ಡೊಳ್ಳುಕುಣಿತ. ನಂದಿಕೋಲು.ತಮಟೆ ಬಾರಿಸುತ್ತಾ. ಅದ್ದೂರಿಯಾಗಿ ವೇದಿಕೆ ಹತ್ತಿರಕರೆ ತಂದರು ತಾಲೂಕು ಮಟ್ಟದ ಅಧಿಕಾರಿಗಳು ಶಿಕ್ಷಕರು ಮತ್ತು ಶಿಕ್ಷಕಿ ಎಲ್ಲಾ ಅಧಿಕಾರಿ ವೃಂದದವರು ಮತ್ತು ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರು ಮತ್ತು ಕನ್ನಡ ಅಭಿಮಾನಿಗಳು ಹೆಜ್ಜೆ ಹಾಕುತ್ತಾ ತರುವ ದೃಶ್ಯ ಮನಮೋಹಕವಾಗಿ ಕಂಡುಬಂದಿತು
ನಂತರ ಕನ್ನಡ ಸಾಹಿತ್ಯ ಸಮ್ಮೇಳನ ಅನುಬಾವಕವಿ ಮಹಾಲಿಂಗ ವೇದಿಕೆಯನ್ನು ಶ್ರೀ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಜಿಗಳು ಮುಷ್ಟೂರು.ಜಗಳೂರು ಕ್ಷೇತ್ರದ ಶಾಸಕ ಎಸ್.ರಾಮಚಂದ್ರ. ಪತ್ನಿ ಇಂದಿರಾ ರಾಮಚಂದ್ರ. ಸರ್ವ ಸಮ್ಮೇಳನದ ಅಧ್ಯಕ್ಷ ಪ್ರೊಫೆಸರ್ ಹೆಚ್.ಲಿಂಗಪ್ಪ .ದಂಡಾಧಿಕಾರಿ ಸಂತೋಷ್ ಕುಮಾರ್ ಜಿ. ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಬಿ ಮಹೇಶ್ವರಪ್ಪ.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಾಮದೇವಪ್ಪ.ಎನ್.ಟಿ ಎರ್ರಿಸ್ವಾಮಿ.ಹಾಜಿ ಜಿ.ಕೆ ಹುಸೇನ್ ಮಿಯಾಸಾಬ್. ಮಲ್ಲಿಕಾರ್ಜುನ್. ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿಶಾಲಾಕ್ಷಿ ಓಬಳೇಶ್. ಉಪಾಧ್ಯಕ್ಷ ನಿರ್ಮಲ ಕುಮಾರಿ ಹನುಮಂತಪ್ಪ. ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಚಂದ್ರಪ್ಪ. ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದಪ್ಪ. ವಾಲಿಬಾಲ್ ತಿಮ್ಮ ರಡ್ಡಿ. ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ್. ಡಾ. ಈಶ್ವರಪ್ಪ.ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ.ಕ.ಸಾ.ಪ ಅಧ್ಯಕ್ಷ ಸುಜಾತಮ್ಮ . ಕಾರ್ಯದರ್ಶಿ ಗೀತಾಮಂಜು.ಮಾರಪ್ಪ. ಸಂಘಟನಾ ಕಾರ್ಯದರ್ಶಿ ಕೆ ಕೃಷ್ಣಮೂರ್ತಿ. ಕಾರ್ಯಕಾರಿ ಸಮಿತಿ ಸದಸ್ಯರಾದ ಗ್ಯಾಸ್ ಒಬಣ್ಣ. ನಾಗಲಿಂಗಪ್ಪ. ಆರ್.ಓಬಳೇಶ್. ಮಹಾಲಿಂಗಪ್ಪ. ಬಡಪ್ಪ.ಮಹಾಲಿಂಗಪ್ಪ. ಕಾರ್ಯಕ್ರಮದ ಜ್ಯೋತಿ ಬೆಳಗುವ ಮೂಲಕ ಗಣ್ಯತಿ ಗಣ್ಯರಿಂದ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು