ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪ್ರೀತಿ ಆರೈಕೆ ಟ್ರಸ್ಟ್ ಸಂಯು ಕ್ತಾಶ್ರಯದಲ್ಲಿ ಜಗಳೂರು ತಾಲೂಕಿ ನ ಪಲ್ಲಾಗಟ್ಟೆಯಲ್ಲಿ ಗಣೇಶನ ಸನ್ನಿಧಿಯಲ್ಲಿ ಉಚಿತ ಆರೋಗ್ಯ ಶಿಬಿರ.
ಪ್ರಜಾ ನಾಯಕ ಸುದ್ದಿ ಜಗಳೂರು :- ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪ್ರೀತಿ ಆರೈಕೆ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಜಗ ಳೂರು ತಾಲೂಕಿನ ಪಲ್ಲಾಗಟ್ಟೆಯಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರವು ಮಂಗಳವಾರ ನೆರವೇರಿತು. ಆರೈಕೆ ಆಸ್ಪತ್ರೆ ಮುಖ್ಯಸ್ಥ ರಾದ ಡಾ. ರವಿಕುಮಾರ್…
ತಾಲೂಕು ಕ್ರೀಡಾಂಗಣ ಸಮಗ್ರ ಅಭಿವೃದ್ದಿಗೆ ನಾನು ಬದ್ದ :- ಶಾಸಕ ಬಿ.ದೇವೇಂದ್ರಪ್ಪ ಭರವಸೆ.
ಪ್ರಜಾ ನಾಯಕ ಸುದ್ದಿ ಜಗಳೂರು :- ನನ್ನ ಆಡಳಿತಾವಧಿಯಲ್ಲಿ ಪಟ್ಟಣದ ತಾಲೂಕು ಕ್ರೀಡಾಂಗಣದ ಸಮಗ್ರ ಅಭಿವೃದ್ದಿಗೆ ಬದ್ದ ನಾಗಿರುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟವನ್ನು…
ಜಗಳೂರು ತಾಲೂಕು ಸಂಪೂರ್ಣ ಬರಪೀಡಿತ ಪಟ್ಟಿಗೆ ಜಗಳೂರು ಸೇರ್ಪಡೆಗೊಂಡಿದ್ದಕ್ಕೆ ಸ್ವಾಗತರ್ಹ :- ಶಾಸಕ ಎಸ್.ವಿ.ರಾಮಚಂದ್ರ
ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಪ್ರಧಾನಿ ಮೋದಿಜಿ ಅವರ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿ ಪಕ್ಷದಿಂದ ಹಣ್ಣು ಹಂಪಲು ವಿತರಿಸ ಲಾಯಿತು. ಈ ವೇಳೆ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ವಿಶ್ಚಕ್ಕೆ ಭಾರತ ದೇಶವನ್ನು…
ಪ್ರಾಣಿ ಸಂಕುಲಕ್ಕೆ ಆಮ್ಲಜನಕ ಅವ ಶ್ಯಕ -: ಶಾಸಕ ಬಿ.ದೇವೇಂದ್ರಪ್ಪ ಅಭಿಮತ.!
ಪ್ರಜಾ ನಾಯಕ ಸುದ್ದಿ ಜಗಳೂರು :- ಪ್ರಾಣಿ ಸಂಕುಲಕ್ಕೆ ಆಮ್ಲಜನಕ ಅವಶ್ಯಕವಾಗಿದ್ದು.ಪ್ರತಿಯೊಬ್ಬರೂ ಪ್ರಕೃತಿಯಲ್ಲಿ ಹಾನಿಕಾರಕ ವಿಷಯುಕ್ತ ಗಾಳಿ ನಿಯಂತ್ರಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು. ಪಟ್ಟಣ ಪಂಚಾಯಿತಿ ವತಿಯಿಂದ ಸಂತೆಮೈದಾನದಲ್ಲಿ ಸ್ವಚ್ಛತಾ ಲೀಗ್ ಸೀಜನ್ -2 ಕಾರ್ಯಕ್ರಮದಡಿ ಸ್ವಚ್ಛತಾ ದಿನಾಚರಣೆ ಹಾಗೂ…
ಕರ್ನಾಟಕ ಎಸ್ಸಿ / ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ದಿ ಸಂಘ ದಿಂದ ವಿಶ್ವ ಪ್ರಜಾಪ್ರಭುತ್ವ ದಿನಾಚ ರಣೆ ಅಂಗವಾಗಿ ಸಂವಿಧಾನ ಪ್ರಸ್ತಾ ವನೆ ಓದು.
ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ಪ್ರವಾಸಿ ಮಂದಿ ರ ದಲ್ಲಿ ಕರ್ನಾಟಕ ಎಸ್ಸಿ/ ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ದಿ ಸಂಘ (ರಿ) ಜಗಳೂರು ವತಿಯಿಂದ ವಿಶ್ವ ಪ್ರಜಾ ಪ್ರಭುತ್ವ ದಿನಾಚರ ಣೆಯನ್ನು ಭಾರತದ ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ…
ತಾಲೂಕು ಮಟ್ಟದ ಅಧಿಕಾರಿಗಳು ಜಾಗೃತರಾಗಿ ಜನರ ಸಂಕಷ್ಟಗಳಿಗೆ ಭಾಗಿ ಯಾಗಿ ಬರ ನಿರ್ವಹಣೆ ಮಾಡಬೇಕು :- ಜನಸೇವ ಶಾಸಕ ಬಿ.ದೇವೇಂದ್ರ ಪ್ಪ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ.!
ಪ್ರಜಾ ನಾಯಕ ಸುದ್ದಿ ಜಗಳೂರು :- ತಾಲೂಕನ್ನು ಬರ ಪೀಡಿತ ಪಟ್ಟಿಗೆ ಪ್ರಥಮ ಹಂತದಲ್ಲಿ ರಾಜ್ಯ ಸರ್ಕಾರ ಘೋಷಿಸಿ ಆದೇಶಿಸಿದೆ ತಾಲೂಕು ಮಟ್ಟದ ಅಧಿಕಾರಿಗಳು ಜಾಗೃತರಾಗಿ ಜನರ ಸಂಕಷ್ಟ ಗಳಿಗೆ ಭಾಗಿಯಾಗಿ ಬರ ನಿರ್ವಹಣೆ ಮಾಡಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.…
ಪೊಲೀಸರಿಗೆ ತಪ್ಪು ಮಾಡಿದವರು ಹೆದರಬೇಕು ವಿನಹ ತಪ್ಪು ಮಾಡದೆ ಇರುವವರು ಎದುರುವ ಅವಶ್ಯಕತೆ ಇಲ್ಲ :- ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ರಾವ್ ವಿದ್ಯಾರ್ಥಿಗಳಿಗೆ ಕಿವಿಮಾತು.!
ಪ್ರಜಾ ನಾಯಕ ಸುದ್ದಿ ಜಗಳೂರು -: ಪೊಲೀಸ್ ಇಲಾಖೆ ವತಿ ಯಿಂದ "ತೆರೆದ ಮನೆ " ಎಂಬ ಕಾರ್ಯಕ್ರಮವನ್ನು ರಸ್ತೆ ಮಾಚಿ ಕೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ರಾವ್ ಮಾತನಾಡಿ…
ಕಾರು ಬಂಗಲೆ ಆಸ್ತಿ ಐಶ್ವರ್ಯ ಇರು ವವರು ಮಾತ್ರ ಶ್ರೀಮಂತರಲ್ಲ ಉತ್ತ ಮ ಆರೋಗ್ಯ ಇರುವವರೇ ಇಂದು ನಿಜವಾದ ಶ್ರಿಮಂತರು :- ಶಾಸಕ ಬಿ.ದೇವೇಂದ್ರಪ್ಪ.
ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ಜಿಲ್ಲಾ ಆರೋಗ್ಯ ಆಸ್ಪತ್ರೆಯ ಸಭಾಂಗಣದಲ್ಲಿ ಬುಧುವಾರ ಭಾರತ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭವ ಅಭಿಯಾನದ ಶುಭ ಆರಂಭ ಎಂಬ ಯೋಜನೆಗೆ ಚಾಲನೆ ನೀಡಿದರು ನಂತರ ಮಾತನಾಡಿ,ಕಾರು ಬಂಗಲೆ ಆಸ್ತಿ ಐಶ್ವರ್ಯ ಇರುವವರು…
ಕ್ರೀಡೆಯಿಂದ ಮಕ್ಕಳಲ್ಲಿ ದೈಹಿಕ ಸದೃಢತೆ ಮಾನಸಿಕ ಏಕಾಗ್ರತೆ ಹೆಚ್ಚುವುದಲ್ಲದೆ.ಶಾಶ್ವತ ಆರೋಗ್ಯ ಕಾಪಾಡಿಕೊಳ್ಳಬಹುದು :- ಶಾಸಕ ಬಿ.ದೇವೇಂದ್ರಪ್ಪ.
ಪ್ರಜಾ ನಾಯಕ ಸುದ್ದಿ ಜಗಳೂರು :- ಕ್ಷೇತ್ರದ ಕ್ರೀಡಾಪಟುಗಳ ಪ್ರೊತ್ಸಾಹಕ್ಕೆ ಬದ್ದ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು. ಪಟ್ಟಣದ ಬೇಡರ ಕಣ್ಣಪ್ಪ ಶಾಲಾ ಆವರಣದಲ್ಲಿ ಕ್ಷೇತ್ರಶಿಕ್ಷಣಾಧಿ ಕಾರಿಗಳ ಕಛೇರಿ,ಹಾಗೂ ದೈಹಿಕ ಶಿಕ್ಷಕರ ಸಂಘಗಳ ವತಿಯಿಂದ ಹಿರಿಯ ಪ್ರಾಥಮಿಕ,ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾ…
ಕಾಂಗ್ರೆಸ್ ಪಕ್ಷ ಮಾತೃ ಸ್ವರೂಪ ದ್ರೋಹವೆಸಗದೆ ನಿಷ್ಠೆ ಹೊಂದ ಬೇಕು :- ಶಾಸಕ.ಬಿ.ದೇವೇಂದ್ರಪ್ಪ ಕರೆ
ಪ್ರಜಾ ನಾಯಕ ಸುದ್ದಿ ಜಗಳೂರು :- ಕ್ಷೇತ್ರದಲ್ಲಿ ನಾನು ಶಾಸಕನು ಮಾತ್ರ ಆದರೆ ಕಾಂಗ್ರೆಸ್ ಪಕ್ಷ ಮಾತೃಸ್ವರೂಪವಾಗಿದ್ದು ಅದಕ್ಕೆ ದ್ರೋಹವೆಸಗಬೇಡಿ ಎಂದು ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು. ಪಟ್ಟಣದ ಜನಸಂಪರ್ಕ ಕೇಂದ್ರದಲ್ಲಿ ಪಕ್ಷ ತೊರೆದವರು ಕಾಂಗ್ರೆಸ್ ಪಕ್ಷ ಮರು ಸೇರ್ಪಡೆ ಕಾರ್ಯಕ್ರಮದಲ್ಲಿ…