ಕಾರ್ಯಕರ್ತರು ಮುಖಂಡರ ಅಭಿ ಪ್ರಾಯ ಸಂಗ್ರಹಿಸಿ ಮುಂದಿನಹೆಜ್ಜೆ :- ಮಾಜಿ ಶಾಸಕ ಎಚ್.ಪಿ ರಾಜೇಶ್ ಸೋಮವಾರ ಮಹತ್ವದ ಸಭೆ ಮಾ ಜಿ ಶಾಸಕರ ನಡೆ ಬಗ್ಗೆ ಕ್ಷೇತ್ರದಲ್ಲಿ ಕೂತುಹಲ.
ಪ್ರಜಾ ನಾಯಕ ಸುದ್ದಿ ಜಗಳೂರು:-ಮುಖಂಡರು ಕಾರ್ಯಕರ್ತ ರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ರಾಜಕೀಯ ಜೀವನ ನಿರ್ಣ ಯ ಮಾಡಲಾಗುವುದು ಎಂದು ಮಾಜಿ ಶಾಸಕ ಎಚ್.ಪಿ ರಾಜೇ ಶ್ ಹೇಳಿಕೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂರಾರು ಕಾರ್ಯಕರ್ತರು ಅಭಿ ಮಾನಿಗೊಳ್ಳಟ್ಟಿಗೆ ಪತ್ರಿಕಾಗೋಷ್ಠಿ…
ಅಂಬೇಡ್ಕರ್ ಅವರ ಸಂವಿಧಾನ ತಳ ಸಮುದಾಯಗಳಿಗೆ ವರದಾನ :- ಶಾಸಕ.ಬಿ.ದೇವೇಂದ್ರಪ್ಪ ಅಭಿ ಮತ
ಪ್ರಜಾ ನಾಯಕ ಸುದ್ದಿ ಜಗಳೂರು :- ತಳಸಮುದಾಯಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ವರದಾನವಾಗಿದ್ದು. ಮೀಸಲಾತಿ ಸದ್ಬಳಕೆಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆದಿಜಾಂಭವ ಸಮಾಜ ದಿಂದ ನೂತನ ಶಾಸಕ ಬಿ.ದೇವೇಂದ್ರಪ್ಪ…
ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರ ದ ಅಭಿವೃದ್ದಿಗೆ 50 ಕೋಟಿ ಅನುದಾ ನ ಬಿಡುಗಡೆ :-ಜಗಳೂರು ಶಾಸಕ. ಬಿ.ದೇವೇಂದ್ರಪ್ಪ
ಪ್ರಜಾ ನಾಯಕ ಸುದ್ದಿ ಜಗಳೂರು :- ಮುಖ್ಯಮಂತ್ರಿ ಸಿದ್ದರಾಮ ಯ್ಯ ಕ್ಷೇತ್ರದ ಅಭಿವೃದ್ದಿಗೆ 50 ಕೊಟಿ ಅನುದಾನ ಬಿಡುಗಡೆಗೊಳಿಸಿ ದ್ದು.ಉದಗಟ್ಟದ ಬಳಿ ಸೇತುವೆ,ಜಿನಿಗಿ ಹಳ್ಳದಲ್ಲಿ ಬ್ರಿಡ್ಜ್ ಕಂ ಬ್ಯಾರೇ ಜ್ ನಿರ್ಮಣಕ್ಕೆ ತಲಾ ₹10 ಕೋಟಿ ಮೀಸಲು,ಉಳಿದ ₹40 ಕೋಟಿ ವೆಚ್ಚದಲ್ಲಿ…
ದೇವಿಕೆರೆ ಸರ್ಕಾರಿ ಪ್ರೌಢ ಶಾಲೆಯ ಲ್ಲಿ ಮುಖ್ಯ ಶಿಕ್ಷಕಿ ವಿರುದ್ದ ವಿದ್ಯಾರ್ಥಿ ಗಳು ತರಗತಿ ಬಹಿಷ್ಕರಿಸಿ ರಸ್ತೆ ತಡೆ ದು ಪ್ರತಿಭಟನೆ.
ಪ್ರಜಾ ನಾಯಕ ಸುದ್ದಿ ಜಗಳೂರು :- ತಾಲೂಕಿನ ದೇವಿಕೆರೆ ಸರ ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ವಿರುದ್ದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಹಾಗೂ ಪೋಷಕರು,ಗ್ರಾಮಸ್ಥರು ರಸ್ತೆ ತಡೆದು ಮುಖ್ಯ ಶಿಕ್ಷಕಿ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು. ಮುಖ್ಯಶಿಕ್ಷಕಿ ಅರ್ಜುಮಂದ್ ಬಾನು ಅವರು…
ನನ್ನ ಆಡಳಿತಾವಧಿಯಲ್ಲಿ ಶಾಂತಿ,ಸಾಮರಸ್ಯತೆ ಕಾಪಾಡುವೆ:-ಶಾಸಕ.ಬಿ.ದೇವೇಂದ್ರಪ್ಪ ಅಭಿಮತ
ಪ್ರಜಾ ನಾಯಕ ಸುದ್ದಿ ಜಗಳೂರು :-ವಿಧಾನಸಭಾ ಕ್ಷೇತ್ರವ್ಯಾಪಿ ನನ್ನ ಆಡಳಿತಾವಧಿಯಲ್ಲಿ ಶಾಂತಿ ಸುವ್ಯವಸ್ಥೆ,ಸಾಮರಸ್ಯತೆ ಕಾಪಾ ಡುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿ ಸಿದರು. ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಠಾಣೆ ನವೀಕ ರಣ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು…
ತೃಪ್ತಿ ಮತ್ತು ಮಾನವೀಯ ಮೌಲ್ಯ ಗಳಿಂದ ಸಮಾಜದ ಬದಲಾವಣೆ ಸಾಧ್ಯ :- ನ್ಯಾ.ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯ.
ಪ್ರಜಾ ನಾಯಕ ಸುದ್ದಿ ಜಗಳೂರು :- ವಿದ್ಯಾರ್ಥಿ ದೆಸೆಯಿಂದಲೇ ತೃಪ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ಸಮಾಜದ ಬದಲಾವಣೆಸಾಧ್ಯ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ಹಾಗೂ ನಿವೃತ್ತ ಲೋಕಾಯುಕ್ತ ಎನ್. ಸಂತೋ ಷ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಜೆ.ಎಂ.ಇಮಾಂ…
ರಾಗಿ ಖರೀದಿ ಕೇಂದ್ರಕ್ಕೆ ಭ್ರಷ್ಟಾಚಾ ರದ ಕರಿಛಾಯೆ ಮರುಕಳಿಸ ದಿರಲಿ ಶಾಸಕ.ಬಿ.ದೇವೇಂದ್ರಪ್ಪ ಎಚ್ಚರಿಕೆ.
ಪ್ರಜಾ ನಾಯಕ ಸುದ್ದಿ ಜಗಳೂರು :- ಕಳೆದ ವರ್ಷದಲ್ಲಿನ ರಾಗಿ ಖರೀದಿ ಕೇಂದ್ರದಲ್ಲಿ ನಡೆದ ಭ್ರಷ್ಟಾಚಾರದ ಕರಿಛಾಯೆ ಮರುಕಳಿ ಸದಿರಲಿ ಎಂದು ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಎಚ್ಚ ರಿಕೆ ನೀಡಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ರೈತರ ಆನ್…
ಜಗಳೂರು ಸರ್ಕಾರಿ ಆಸ್ಪತ್ರೆಗೆ ಸಕ ಲ ಸೌಲಭ್ಯಗಳಿಗಾಗಿ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದ ಶಾಸಕ ಬಿ.ದೇವೇಂದ್ರಪ್ಪ
ಪ್ರಜಾ ನಾಯಕ ಸುದ್ದಿ ಬೆಳಗಾವಿ -: ಜಗಳೂರು ತಾಲೂಕಿನ ಸರ್ಕಾರಿ ಸಾರ್ವ ಜನಿಕ ಆಸ್ಪತ್ರೆ ಬಗ್ಗೆ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂ ದ್ರಪ್ಪ ನವ ರು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ದ ಅಧಿವೇಶನ ದಲ್ಲಿ ಮಾತನಾಡಿದ ಅವರು ಜಗಳೂ ರು ಪಟ್ಟಣ…
ರಾಜಪ್ರಭುತ್ವಕ್ಕೆ ಇತಿಹಾಡಿ ಪ್ರಜಾ ಪ್ರಭುತ್ವ ವ್ಯವಸ್ಥೆ ಕಲ್ಪಿಸಿದ ಸಂವಿ ಧಾನವೇ ಶ್ರೇಷ್ಠ :- ಕೆ.ಪಿ ಪಾಲಯ್ಯ ಅಭಿಮತ.
ಪ್ರಜಾ ನಾಯಕ ಸುದ್ದಿ ಜಗಳೂರು :- ರಾಜಪ್ರಭುತ್ವಕ್ಕೆ ಇತಿಹಾಡಿ ಸಂವಿಧಾನದಡಿ ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿದ ಸಂವಿಧಾನವೇ ಶ್ರೇಷ್ಠ ಎಂದು ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲ ಯ್ಯ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ದಲಿತ ಸಂಘರ್ಷ ಸಮಿತಿ…
ನಮ್ಮ ಹಕ್ಕುಗಳಿಗೆ ನಾವು ಹೋರಾ ಟ ಮಾಡಲು ಸಂಘ ಸಂಸ್ಥೆಗಳು ಅತಿ ಮುಖ್ಯ ಆಗ ಮಾತ್ರ ಶೋಷಿತ ರು ಮುಖ್ಯವಾಹಿನಿಗೆ ಬರಲು ಸಾಧ್ಯ :- ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿ ಹೊಳೆ
ಪ್ರಜಾ ನಾಯಕ ಸುದ್ದಿ ಜಗಳೂರು :- ಶೋಷಿತ ಸಮುದಾಯಗ ಳಿಗೆ ಸಹಸ್ರಾರು ವರ್ಷಗಳಿಂದ ಶಿಕ್ಷಣವನ್ನು ನಿರಾಕರಿಸಲಾಗಿದ್ದು, ಸ್ವಾತಂತ್ರ್ಯ ನಂತರದ ಸಂವಿಧಾನ ಜಾರಿಯಾದ ನಂತರ, ಕಳೆದ 70 ವರ್ಷ ಗಳಿಂದ ಮಾತ್ರ ಶಿಕ್ಷಣ ಸಿಗುತ್ತಿದೆ. ಶಿಕ್ಷಣವನ್ನೇ ಅಸ್ತ್ರವಾಗಿಸಿ ಕೊಂಡು ದಮನಿತ ಸಮುದಾಯಗಳು ಸಮಾಜದ…