ದಾವಣಗೆರೆ ಜಿಲ್ಲೆಯ ಅಬಕಾರಿ ಅಧಿಕಾರಿಗಳ ಭರ್ಜರಿ ಭೇಟಿ – ಮಧ್ಯ ಪದಾರ್ಥಗಳ ಜಪ್ತಿ ಎಷ್ಟು ಗೊತ್ತಾ.!
ಪ್ರಜಾ ನಾಯಕ ಸುದ್ದಿ ದಾವಣಗೆರೆ;- 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಿ ಅಬಕಾರಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಮಾರ್ಚ್ 24 ರಿಂದ ಮಾರ್ಚ್ 31 ರವರೆಗೆ ದಾಳಿ ನಡೆಸಿ ಅಬಕಾರಿ…
ಪ್ರೀತಿ-ಆರೈಕೆ: ಸಂದೇಶ ಏಪ್ರಿಲ್ ೧ ರಿಂದ ೭ ಕುರುಡುತನ ತಡೆಗಟ್ಟುವಿಕೆ ಮಾಸ Prevention of Blindness
ಮಾಸದ ಉದ್ದೇಶ ಕಣ್ಣುಗಳ ಬಗ್ಗೆ ಸರಿಯಾದ ಆರೈಕೆ, ನಿಯಮಿತ ತಪಾಸಣೆ, ಕಣ್ಣುಗಳ ಆರೋಗ್ಯದ ಬಗ್ಗೆ ಪ್ರಮುಖ ವಿಷಯಗಳ ಬಗ್ಗೆ ಅರಿವು ಮೂಡಿಸು ವುದು ಭಾರತ ಸರಕಾರದ ಧ್ಯೇಯ. ೧. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಸ್ತುತ ವಿಶ್ವಾದ್ಯಂತ ಸುಮಾರು ೨.೨ ಶತಕೋಟಿ…
ಅಪ್ರಾಪ್ತ ದಲಿತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿ ರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು -: ಮಲೆ ಮಾಚಿಕೆರೆ ಬಿ.ಸತೀಶ್
ಪ್ರಜಾ ನಾಯಕ ಸುದ್ದಿ ಜಗಳೂರು :- ದಲಿತ ಬಾಲಕಿ ಕುಮಾರಿ ಪಲ್ಲವಿ ಶಿವಾನಂದ ವಿದ್ಯಾರ್ಥಿ ಮೇಲೆ ಸಾಮೂಹಿಕ ಅತ್ಯಾ ಚಾರ ಮತ್ತು ಕೊಲೆ ಮಾಡಿರುವ ಪ್ರಕರಣವನ್ನು ಪೊಲೀಸ್ ಇಲಾಖೆ ಯಿಂದ ಸಿಬಿಐಗೆ ವರ್ಗಾಯಿಸಿ ಅತ್ಯಾಚಾರ ಮಾಡಿರುವ ಆರೋಪಿ ಗಳಿಗೆ ಗಲ್ಲು ಶಿಕ್ಷೆ…
ಬಿಜೆಪಿಗೆ ಗುಡ್ ಬೈ ಕಾಂಗ್ರೆಸಿಗೆ ಸೇರ್ಪಡೆಯಾಗುವ ಲಕ್ಷಣ -: ಶಾಸಕ ಎನ್.ವೈ. ಗೋಪಾಲಕೃಷ್ಣ ರಾಜೀನಾಮೆ
ಪ್ರಜಾ ನಾಯಕ ಸುದ್ದಿ ಶಿರಸಿ:- ಕಾಂಗ್ರೆಸ್ ಸೇರ್ಪಡೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರೆನ್ನಲಾದ ಕೂಡ್ಲಿಗಿಯ ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ…
ಮಾದಿಹಳ್ಳಿ ಗ್ರಾಮದಲ್ಲಿ ಸಂಭ್ರಮದ ದಾಸಪ್ಪನ ಮುಳ್ಳುಗದ್ದುಗೆ ಉತ್ಸವ.
ಪ್ರಜಾ ನಾಯಕ ಸುದ್ದಿ ಜಗಳೂರು :- ವಿಧಾನಸಭಾ ಕ್ಷೇತ್ರದ ಮಾದಿಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ರಥೋತ್ಸವದ ಮರುದಿನ ಮುಳ್ಳು ಗದ್ದುಗೆ ಉತ್ಸವ ವೈಭವದಿಂದ ಜರುಗಿತು. ಬೆಳಿಗ್ಗೆ 10 ಗಂಟೆಗೆ ಬನ್ನಿಕಾಳಿಕಾಂಭ ಮಂಟಪದ ಬಳಿ ನೂರಾರು ಭಕ್ತ ಸಮೂಹದ ದೇವರ ಜಯಘೋಷಗಳ ಮಧ್ಯೆ,ವಾಧ್ಯ…
ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ -: ಪರೀಕ್ಷೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಆದೇಶ
ಪ್ರಜಾ ನಾಯಕ ಸುದ್ದಿ ದಾವಣಗೆರೆ-: ಜಿಲ್ಲೆಯಲ್ಲಿ ಇಂದಿನಿಂದ ಏಪ್ರಿಲ್ 15 ರವರೆಗೆ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಆದೇಶ ಹೊರಡಿಸಿದ್ದಾರೆ. ದಾವಣಗೆರೆ ಜಿಲ್ಲಾ ವ್ಯಾಪ್ತಿಯ 89 ಪರೀಕ್ಷಾ ಕೇಂದ್ರಗಳಲ್ಲಿ…
ಅರಸಿಕೆರೆ ಹೋಬಳಿಯ ವಿವಿದೆಡೆ ಅದ್ದೂರಿ ಆಂಜನೇಯ ರಥೋತ್ಸವ.!
ಪ್ರಜಾ ನಾಯಕ ಸುದ್ದಿ ಹರಪನಹಳ್ಳಿ -: ತಾಲೂಕಿನ ಮಾದಿಹಳ್ಳಿ, ಅಣಜಿಗೆರೆ,ಹೊಸಕೋಟೆ,ಕಮ್ಮತ್ತಹಳ್ಳಿ,ಗ್ರಾಮಗಳಲ್ಲಿ ರಾಮನವಮಿ ದಿನದಂದು ಅದ್ದೂರಿಯಾಗಿ ಸಂಜೆ 5 ಗಂಟೆಗೆ ಆಂಜನೇಯ ರಥೋತ್ಸವ ಜರುಗಿದವು.ರಥೋತ್ಸವಕ್ಕೂ ಮುನ್ನ ಹೊಂಬಾಳೆ, ಪಟ,ಹೂವಿನಹಾರ ಹರಾಜು ಪ್ರಕ್ರಿಯೆ ನಡೆದವು.ಭಕ್ತಸಮೂಹ ರಥಕ್ಕೆ ಬಾಳೆಹಣ್ಣು,ತೆಂಗಿನಕಾಯಿ,ಉತ್ತತ್ತಿ, ಸಮರ್ಪಿಸಿ ಭಕ್ತಿ ಪರ್ವಮೆರೆದರು.ರಥೋತ್ಸವ ಮೆರವಣಿಗೆಯಲ್ಲಿ ನಂದಿಕೋಲು…
ಬಳ್ಳಾರಿ ಮೇಯರ್ ಆಗಿ 23 ವರ್ಷದ ಯುವತಿ ಆಯ್ಕೆ; ಇವರು ಕರ್ನಾಟಕದ ಅತಿ ಕಿರಿಯ ಮೇಯರ್!
ಪ್ರಜಾ ನಾಯಕ ಸುದ್ದಿ ಬಳ್ಳಾರಿ -: ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಬಳ್ಳಾರಿ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಕಿರಿಯ ವಯಸ್ಸಿನ ಯುವತಿಯೋರ್ವರು ಮೇಯರ್ ಪಟ್ಟವನ್ನು ಅಲಂಕರಿಸಿದ್ದಾರೆ. ಡಿ.ತ್ರಿವೇಣಿ ಸೂರಿ ರಾಜ್ಯದಲ್ಲೇ ಕಿರಿಯ ವಯಸ್ಸಿನ…
ಜಗಳೂರು ತಾಲೂಕು ಆಡಳಿತ ಶಾಂತಿಯುತ ಪಾರದರ್ಶಕ ಚುನಾವಣೆಗೆ ಸಕಲ ಸಿದ್ದತೆ :- ಚುನಾವಣಾ ಅಧಿಕಾರಿ ಎಸ್.ರವಿ.
ಪ್ರಜಾ ನಾಯಕ ಸುದ್ದಿ ಜಗಳೂರು :- ಚುನಾವಣೆ ಆಯೋಗದ ಮಾದರಿ ನೀತಿ ಸಂಹಿತೆ ಅನುಸಾರ ಶಾಂತಿಯುತ ಪಾರದರ್ಶಕ ಚುನಾವಣೆಗೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಚುನಾವಣೆ ಅಧಿಕಾರಿ ಎಸ್.ರವಿ ತಿಳಿಸಿದರು. ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಕುರಿತು ಗುರುವಾರ ಕರ್ನಾಟಕ…
2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧ-ಡಿಸಿ ಶಿವಾನಂದ ಕಾಪಶಿ ಪತ್ರಿಕಾ ಗೋಷ್ಠಿ ಇಂದಿನಿಂದಲೇ ನೀತಿ ಸಂಹಿತೆ ಜಾರಿ
ಪ್ರಜಾ ನಾಯಕ ಸುದ್ದಿ ದಾವಣಗೆರೆ :- ಭಾರತ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ -2023ರ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 29ರ ಬುಧವಾರ ದಿಂದಲೇ ಜಿಲ್ಲೆ ಯಾದ್ಯಂತ ಕಟ್ಟು ನಿಟ್ಟಿನ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಪಾರದರ್ಶಕ ಹಾಗೂ ಸುವ್ಯವಸ್ಥಿತ ಚುನಾವಣೆಗೆ…