ಜಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳ ನದ ಅಧ್ಯಕ್ಷ ತೋರಣಗಟ್ಟೆ ಪ್ರೊಫೆಸರ್ ಹೆಚ್.ಲಿಂಗಪ್ಪ ಅವರನ್ನು ಬೆಳ್ಳಿರಥದಲ್ಲಿ ಕೂರಿಸಿ ಅದ್ದೂರಿಯಾಗಿ ಮೆರವಣಿಗೆ.
ಪ್ರಜಾ ನಾಯಕ ಜಗಳೂರು ಸುದ್ದಿ -: ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಿಂದ ವೀರಶೈವ ಕಲ್ಯಾಣ ಮಂಟಪದ ಹತ್ತಿರ ಬೆಳಿಗ್ಗೆ 8 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ಪರಿಷತ್ತಿನ ಸರ್ವ ಸಮ್ಮೇಳನ ಅಧ್ಯಕ್ಷರಾದ ನಮ್ಮ ತಾಲೂಕಿನ ತೋರಣಗಟ್ಟೆ ಗ್ರಾಮದವರಾದ ಪ್ರೊಫೆಸರ್ ಹೆಚ್.ಲಿಂಗಪ್ಪ…
ಇಂದು ಜಗಳೂರು ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ದೂರಿ ಮೆರವಣಿಗೆ – ಎರಡು ದಶಕ ಗಳ ಕನಸು ಇಂದು ನನಸಾಯಿತು :- ಎನ್.ಟಿ ಎರ್ರಿಸ್ವಾಮಿ
ಪ್ರಜಾ ನಾಯಕ ಜಗಳೂರು ಸುದ್ದಿ -:ನ್ಯಾಯದ ಬಲ ತಕ್ಕಡಿಯಲ್ಲಿ, ಚೇಳಿನ ಬಲ ಅದರ ಕೊಂಡಿ ಯಲ್ಲಿ, ದೇಹದ ಬಲ ತೋಳಿನಲ್ಲಿ, ಭಾಷೆ ಯ ಬಲ ಜನರಾಡುವ ನುಡಿಯಲ್ಲಿ” ಎಂಬ ಮಾತಿದೆ. ಒಂದು ದೇಶ ಅಥವಾ ಪ್ರದೇಶ ಸಂಪದ್ಭರಿತವಾಗಿದೆ ಎಂಬುದು ಕೇವಲ ಭೌತಿಕ…
ಜಗಳೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ.
ಪ್ರಜಾ ನಾಯಕ ಸುದ್ದಿ ಜಗಳೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವಕ್ಕೆ ಅರ್ಜಿ ಅಹ್ವಾನಿಸಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಜಿ.ಎಸ್ ಚಿದಾನಂದಪ್ಪ ತಿಳಿಸಿದ್ದಾರೆ. 2023-24ನೇ ಸಾಲಿನ ಹೊಸ ಸದಸ್ಯತ್ವ ಹಾಗೂ ನವೀಕರಣ ಮಾಡಿಕೊಳ್ಳಲು ಮಾರ್ಚ್ 10 ಕೊನೆಯ ದಿನವಾಗಿದೆ.…
ಜಗಳೂರು ತಾಲೂಕು ಪಂಚಾಯಿತಿ ಇಓ ಆಗಿ ಟಿ.ಆರ್.ಮಲ್ನಾಡದ ಅಧಿಕಾರ ಸ್ವೀಕಾರ.
ಪ್ರಜಾ ನಾಯಕ ಸುದ್ದಿ-:ತಾಲೂಕು ಪಂಚಾಯಿತಿಯ ಪ್ರಭಾರಿ ಇಓ ಆಗಿ ಟಿ.ಆರ್.ಮಲ್ನಾಡದ ಅವರು ಶುಕ್ರವಾರ ಅಧಿಕಾರ ವಹಿಸಿಕೊoಡರು. ಹಿಂದಿನ ಇಓ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ಲಕ್ಷ್ಮಿಪತಿ ವಯೋ ನಿವೃತ್ತಿಯ ನಂತರ ಪ್ರಭಾರಿ ಇಓ ಆಗಿ ತಾ.ಪಂ ಮನರೇಗಾ ಎ.ಡಿ ಚಂದ್ರಶೇಖರ್ ಪ್ರಬಾರಿಯಾಗಿ 6 ತಿಂಗಳು…
ದಾವಣಗೆರೆ:ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪರೀಕ್ಷೆ ; ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ಶಿವಾನಂದ ಕಪಾಶಿ
ಪ್ರಜಾ ನಾಯಕ ದಾವಣಗೆರೆ:-ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಇಂಜಿನಿಯರ್ ಗ್ರೇಡ್-1 ಹುದ್ದೆಗಳುಹಾಗೂ ವಿವಿಧ ಗ್ರೂಪ್ ಎ, ಬಿ ಮತ್ತು ಸಿ ವೃಂದದ ನೇಮಕಾತಿಗಾಗಿ ಫೆ.25ರಂದು ನಗರದ 15ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ಫೆ. 26ರಂದು 4 ಪರೀಕ್ಷಾ…
ಮಾರ್ಚ್ -1 ಸರ್ಕಾರಿ ನೌಕರರು ಕಚೇರಿಗೆ ಗೈರು ? ವಿಧದ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ !
ಪ್ರಜಾ ನಾಯಕ ಜಗಳೂರು ಸುದ್ದಿ :- ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆ ಯನ್ನು ಜಾರಿಗೊಳಿಸಲು ಸರ್ಕಾರವನ್ನು ಆಗ್ರಹಿಸಿ ಮಾರ್ಚ್ 1ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ…
ಶನಿವಾರ ಆಪ್ ಪಕ್ಷದಿಂದ ಪೊರಕೆ ಚಳವಳಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ!
ಜಗಳೂರು ಪಟ್ಟಣದ ಪ್ರೆಸ್ಕ್ಲಬ್ನಲ್ಲಿ ಎಎಪಿ ಆಕಾಂಕ್ಷಿ ಗೋವಿಂದರಾಜು ಹಾಗೂ ಮುಖಂಡರು ಸುದ್ದಿಗೋಷ್ಠಿ ನಡೆಸಿದರು ಪ್ರಜಾ ನಾಯಕ ಜಗಳೂರು: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಮಾಡಿರುವ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮತದಾರರ ಜಾಗೃತಿಗಾಗಿ ಎಎಪಿ ಪಕ್ಷದಿಂದ ಫೆ.25 ರಂದು ಶನಿವಾರ ಪಟ್ಟಣದ ಬಸ್ನಿಲ್ದಾಣದಲ್ಲಿ…
15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಇಂಜಿನಿಯರ್
ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಬೆಸ್ಕಾಂ ಇಂಜಿನಿಯರ್ 15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯಪಡೆ ಇಂಜಿನಿಯರ್ ಬಿ.ಎಂ.ಕರಿಬಸವಯ್ಯ ತಮ್ಮ ಕಾರ್ಯಾಲಯದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಕಡತ ವಿಲೇವಾರಿಗಾಗಿ ಕೆಇಬಿ ಗುತ್ತಿಗೆದಾರ ಬೇವಿನಹಳ್ಳಿ…
ಗ್ರಾಮೀಣ ಬಸ್ ಪಾಸ್ ಸೇರಿದಂತೆ ಪತ್ರಕರ್ತರ ಬೇಡಿಕೆ ಶೀಘ್ರ ಈಡೇರಿಕೆ : ಸಿಎಂ ಬಸವರಾಜ ಬೊಮ್ಮಾಯಿ ಖಚಿತ ಭರವಸೆ
ಬೆಂಗಳೂರು : ಇತ್ತೀಚಿಗೆ ವಿಜಯಪುರದಲ್ಲಿ ಜರುಗಿದ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ನಾನು ನೀಡಿರುವ ಕಾರ್ಯನಿರತ ಪತ್ರಕರ್ತರ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಕಟಿಬದ್ದನಾಗಿದ್ದು, ನನ್ನ ಈಗಿನ ಅಧಿಕಾರಾ ವಧಿಯೊಳಗೇ ಈಡೇರಿಸುವದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಪುನರುಚ್ಚರಿಸಿದರು. ಕರ್ನಾಟಕ ಕಾರ್ಯನಿರತ…
ಮಾರ್ಚ್ 1ರೊಳಗೆ 7ನೇ ವೇತನ ಆಯೋಗ, ಹಳೆ ಪಿಂಚಣಿ ಯೋಜನೆ ಜಾರಿ ಮಾಡದಿದ್ರೆ ಅನಿರ್ದಿಷ್ಟಾವಧಿ ಸರ್ಕಾರಿ ಕೆಲಸಕ್ಕೆ ಗೈರು..! ಸಿ ಎಸ್ ಷಡಕ್ಷರಿ
ಬೆಂಗಳೂರು: ಮಾ.1ರೊಳಗೆ 7ನೇ ವೇತನ ಆಯೋಗ, ಹಳೆ ಪಿಂಚಣಿ ಯೋಜನೆ ಜಾರಿ ಮಾಡದಿದ್ರೆ ಅನಿರ್ದಿಷ್ಟಾವಧಿ ಕೆಲಸಕ್ಕೆ ಗೈರಾಗಿ ಮುಷ್ಕರಕ್ಕೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿದೆ. 2022ರ ಜುಲೈ ನಿಂದಲೇ ಶೇ 40ರಷ್ಟು ಫಿಟ್ಮೆಂಟ್ ನೀಡಬೇಕು, ಎನ್ಪಿಎಸ್…