ಇದೇ ತಿಂಗಳು ಫೆಬ್ರವರಿ 25 ರಂದು ಕಸಾಪ ಸಮ್ಮೇಳನ ಯಶಸ್ವಿಗೆ ಕೈಜೋಡಿಸಿ:- ಎನ್.ಟಿ.ಎರ್ರಿಸ್ವಾಮಿ ಕರೆ
ಜಗಳೂರು ಸುದ್ದಿ:- ಫೆಬ್ರುವರಿ 25ರಂದು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೆ ಕೈಜೋಡಿಸಬೇಕು ಕಸಾಪ ಸಮಿತಿ ಕಾರ್ಯಾಧ್ಯಕ್ಷ ಎನ್ ಟಿ ಎರ್ರಿಸ್ವಾಮಿ ಕರೆ ನೀಡಿದರು. ಪಟ್ಟಣದ ಪತ್ರಿಕಾಭವನದಲ್ಲಿ ಕಸಾಪದಿಂದ ನಡೆದ ಪತ್ರಿಕಾ ಗೊಷ್ಠಿಯನ್ನುದ್ದೇಶಿಸಿ ನಂತರ ಮಾತನಾಡಿದ ಅವರು ಬರದ ನಾಡಿನಲ್ಲಿ ಎರಡನೇ ಸಾಹಿತ್ಯ ಸಮ್ಮೇಳನ…
ಜಗಳೂರು ತಾಲೂಕು ಕಲ್ಲೆದೇವರಪುರ ಗ್ರಾ.ಪಂ.ಅಧ್ಯಕ್ಷೆಯಾಗಿ ನಾಗಮ್ಮಡಿ.ತಿಪ್ಪೇಸ್ವಾಮಿ ಅವಿರೋಧ ಆಯ್ಕೆ
ಜಗಳೂರು ಸುದ್ದಿ:-ತಾಲೂಕಿನ ಕಲ್ಲೇದೇವರಪುರ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ನಾಗಮ್ಮ.ಡಿ ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾ.ಪಂ ಇ.ಓ ಚಂದ್ರಶೇಖರ್ ಘೋಷಿಸಿದರು. ಈ ಹಿಂದೆ ವಸಂತಕುಮಾರಿ ತಿಪ್ಪೇಸ್ವಾಮಿ ಇವರ ರಾಜಿನಾಮೆ ಯಿಂದ ತೆರವಾಗಿದ್ದ ಪ.ಪಂಗಡ ಮೀಸಲು ಅಧ್ಯಕ್ಷ…
ಡಿ.ರೂಪ – ರೋಹಿಣಿ ಸಿಂಧೂರಿ ಎತ್ತಂಗಡಿ ಮಾಡಿದ ರಾಜ್ಯ ಸರ್ಕಾರ…?
ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಕಿತ್ತಾಡಿ ಕೊಂಡು, ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದ ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ ಮಾಡಲಾಗಿದೆ.…
ಖರೀದಿ ಕೇಂದ್ರದಲ್ಲಿ ಗುಣ ಮಟ್ಟದ ರಾಗಿ ಖರೀದಿಸಿ-ಡಿ.ಸಿ ಶಿವಾನಂದ ಕಾಪಶಿ ಸೂಚನೆ..
ಜಗಳೂರು ಸುದ್ದಿ:ಸಣ್ಣ ರೈತರು ರಾಗಿ ಖರೀದಿ ಕೇಂದ್ರ ಸದ್ಬಳಕೆಮಾಡಿಕೊಳ್ಳಬೇಕು ಅಲ್ಲದೆ ಗುಣಮಟ್ಟದ ರಾಗಿ ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು. ಪಟ್ಟಣದ ಎಪಿಎಂಸಿ ಕಛೇರಿ ಬಳಿ ರಾಗಿ ಖರೀದಿ ಕೇಂದ್ರಕ್ಕೆ ದಿಢೀರ್ ಬೇಟಿ ನೀಡಿ ರಾಗಿ ತೂಕ,ಗ್ರೇಡ್,ಗುಣಮಟ್ಟ ಪರೀಕ್ಷಿಸಿ…
ಮಕ್ಕಳ ಹಕ್ಕು ರಕ್ಷಣೆಗೆ ಸಾಮೂಹಿಕ ಹೊಣೆಗಾರಿಕೆ ಅವಶ್ಯ: ನ್ಯಾಯಾಧೀಶ ಪ್ರವೀಣ್ ನಾಯಕ್
ದಾವಣಗೆರೆ; ಸಾಮೂಹಿಕ ಹೊಣೆಗಾರಿಕೆಯಿಂದ ಮಾತ್ರ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಲು ಸಾಧ್ಯವಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯ್ಕ ಅವರು ಹೇಳಿದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ,…
ನಿಮ್ಮ ಆಶೀರ್ವಾದ ಇರುವವರಿಗೂ ಮನೆಯ ಮಗನಾಗಿ ಕ್ಷೇತ್ರದ ಅಭಿವೃದ್ದಿ ಮಾಡುವೆ: ಶಾಸಕ ಎಸ್.ವಿ.ರಾಮಚಂದ್ರ
ಜಗಳೂರು ಸುದ್ದಿ : ನೀವು ಮಾಡಿದ ಶಾಸಕ ನಾನು. ಮೂರು ಸಲ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಆಶೀರ್ವಾದ ಇರುವವರಿಗೂ ಮನೆಯ ಮಗನಾಗಿ ಕ್ಷೇತ್ರದ ಅಭಿವೃದ್ದಿ ಮಾಡುವೆ ಎಂದು ಶಾಸಕ ಎಸ್. ವಿ ರಾಮಚಂದ್ರ ಹೇಳಿದರು. ಪಟ್ಟಣದ ಗುರುಭವನದಲ್ಲಿ ತಾಲೂಕು ಬಿಜೆಪಿ ಘಟಕದ…
ಎನ್.ಟಿ ಎರ್ರಿಸ್ವಾಮಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು. ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಶಾಸಕ ಎಸ್.ವಿ.ಆರ್
ಜಗಳೂರು ಸುದ್ದಿ :- ನಿವೃತ್ತ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಎನ್.ಟಿ.ಎರ್ರಿಸ್ವಾಮಿಯವರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಶಾಸಕ ಎಸ್. ವಿ. ರಾಮಚಂದ್ರ ಹೇಳಿದರು. ತಾಲೂಕಿನ ಹಾಲೆಹಳ್ಳಿ ಗ್ರಾಮದಲ್ಲಿ ಮಹಾಶಿವ ರಾತ್ರಿ…
ಗಣ್ಯತಿ ಗಣ್ಯರಿಂದ ಎನ್.ಟಿ.ಎರ್ರಿಸ್ವಾಮಿ ಯವರ ಅವರ ಸ್ವಗ್ರಾಮದಲ್ಲಿ “ನಮ್ಮೂರ ಪ್ರಪಂಚ”ಪುಸ್ತಕ ಬಿಡುಗಡೆ
ಜಗಳೂರು ಸುದ್ದಿ -:ತಾಲ್ಲೂಕಿನ ಹಾಲೇಹಳ್ಳಿ ಗ್ರಾಮದಲ್ಲಿ ಮಹಾಶಿವರಾತ್ರಿ ಆಚರಣೆ ಹಾಗೂ ಎನ್.ಟಿ.ಎರ್ರಿಸ್ವಾಮಿಯವರ ನಮ್ಮೂರ ಪ್ರಪಂಚ ಪುಸ್ತಕ ಬಿಡುಗಡೆ-ನಮ್ಮೂರು ಪ್ರಪಂಚ ಕೃತಿ ಇಂದು ಬಿಡುಗಡೆಯಾಗಲಿದೆ. ಗ್ರಾಮದ ಈಶ್ವರ ದೇವಸ್ಥಾನದ ಆವರಣ ಹಾಲೇಹಳ್ಳಿ ಗ್ರಾಮದಲ್ಲಿ ನಡೆಯಲಿದ್ದು ಸರ್ವಾಧ್ಯಕ್ಷರು ಕೂಡ್ಲಿಗಿ ತಾ.ಎನ್.ಎಂ.ರವಿಕುಮಾರ್. ಗ್ರಾ.ಪಂ.ಅಧ್ಯಕ್ಷೆ ಶಿವರುದ್ರಪ್ಪ, ಗ್ರಾ.ಪಂ.ಸದಸ್ಯ…
ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದ ಬಜೆಟ್ ನಲ್ಲಿ !! ದಾವಣಗೆರೆ ಜಿಲ್ಲೆಗೆ ಸಿಕ್ಕಿದ್ದೇನು..?
ದಾವಣಗೆರೆ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ರಾಜ್ಯ ಬಜೆಟ್ನಲ್ಲಿ ದಾವಣಗೆರೆ ಜಿಲ್ಲೆಗೆ ಸಾಕಷ್ಟು ನಿರೀಕ್ಷೆಗಳಿದ್ದರೂ, ಎಲ್ಲ ನಿರೀಕ್ಷೆ ತಲುಪಲು ಸಾಧ್ಯವಾಗಿಲ್ಲ. ಆದರೆ, ವಿಮಾನ ನಿಲ್ದಾಣ ಸ್ಥಾಪನೆ, ವಿಶ್ವಕನ್ನಡ ಸಾಹಿತ್ಯ ಸಮ್ಮೇಳ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ, ಆರು ಪಥದ ಹೆದ್ದಾರಿ…
ಕಿಡ್ನಿ ವೈಫಲ್ಯ ಪತ್ರಕರ್ತನ ಕುಟುಂಬಕ್ಕೆ 2 ಲಕ್ಷ ರೂ ಮಂಜೂರು ಮಾಡಿದ ಸಿಎಂ ಬೊಮ್ಮಾಯಿ
ಬೆoಗಳೂರು ಸುದ್ದಿ -: ಪ್ರಜಾಪ್ರಗತಿ ಪತ್ರಿಕೆಯ ವರದಿಗಾರನ ಪತ್ನಿ ಚಿಕಿತ್ಸೆಗೆ ನೆರವು ನೀಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮಾಡಿದ ಮನವಿ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2 ಲಕ್ಷ ರೂ ಪರಿಹಾರ ಮಂಜೂರು ಮಾಡಿದ್ದಾರೆ.…