ರಾಜ್ಯ ಸರ್ಕಾರದ ಬಜೆಟ್ ನಿರಾಶಾದಾಯಕ ಮಾಜಿ ಶಾಸಕ ಹೆಚ್.ಪಿ.ರಾಜೇಶ್
ಜಗಳೂರು ಸುದ್ದಿ -:ರಾಜ್ಯ ಸರ್ಕಾರ ಅಭಿವೃದ್ಧಿಗೆ ಒತ್ತು ಕೊಡದೇ ಕೇವಲ ಚುನಾವಣೆಯನ್ನು ಉದ್ದೇಶವಾಗಿಟ್ಟುಕೊಂಡು ಮಂಡಿಸಿರುವ ಬಜೆಟ್ ಇದಾಗಿದೆ. ಗ್ರಾಮೀಣ ಜನರ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡು ಆರ್ಥಿ ಕವಾಗಿ ಸಬಲರಾಗು ವಂತಹ ವಸ್ತು ಸ್ಥಿತಿ ಬಜೆಟ್ ಮಂಡಿಸಬೇಕಿತ್ತು. ಆದರೆ ಇದು ಜನ ಸಾಮಾನ್ಯರಿಗೆ…
ನಮ್ಮ ಬಿಜೆಪಿ ಸರ್ಕಾರದ ಇದೊಂದು ಆಶಾದಾಯಕ ಬಜೆಟ್-ಎಸ್.ವಿ.ರಾಮಚಂದ್ರ
ಜಗಳೂರುಸುದ್ದಿ -: ಪ್ರಸ್ತುತ ಸಾಲಿನ ಬಜೆಟ್ನ್ನು ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ್ದು, ಆಡಳಿತ ಪಕ್ಷದ ಮುಖಂಡರಿಗೆ ಇದೊಂದು ಆಶಾದಾಯಕ ಬಜೆಟ್ ಆಗಿದೆ. ಆದರೆ ವಿರೋಧ ಪಕ್ಷದ ಮುಖಂಡರಿಗೆ ನಿರಾಶಾದಾಯಕ ಬಜೆಟ್ ಆಗಿದೆ. ಆಯವ್ಯಯದ ಕುರಿತು ಶಾಸಕ…
ಜಗಳೂರು ಪಟ್ಟಣದ ಹಂದಿ ಮಾಲೀಕರು ಒಂದು ವಾರದಲ್ಲಿ ಹಂದಿಗಳನ್ನು ಹಿಡಿದು ಬೇರೆಕಡೆ ಸ್ಥಳಾಂತರಿಸದಿದ್ದರೆ, ನಾವೇ ಬೇರೆಯವರನ್ನು ಕರೆಸಿ ಹಂದಿಗಳನ್ನು ಹಿಡಿದು ಬೇರೆ ಕಡೆ ಕಳಿಸುತ್ತೇವೆ ಎಂದು ಹಂದಿ ಮಾಲಿಕರಿಗೆ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಎಚ್ಚರಿಕೆ ನೀಡಿದರು.
ಪಟ್ಟಣ ಪಂಚಾಯಿತಿಯ ಕೌನ್ಸಿಲ್ ಸಭಾಂಗಣದಲ್ಲಿ ಪ.ಪಂ. ಅಧ್ಯಕ್ಷೆ ಶ್ರೀಮತಿ ವಿಶಾಲಾಕ್ಷಿ ಓಬಳೇಶ ಇವರ ಅಧ್ಯಕ್ಷತೆಯಲ್ಲಿ ತುರ್ತು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪಟ್ಟಣದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹಂದಿಗಳ ಹಾವಳಿ ಯಾಗಿದ್ದು ಪಟ್ಟಣದ ಎಲ್ಲಾ ಹಂದಿ ಮಾಲೀಕರನ್ನು ಕರೆಸಿ ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ…
ಕನ್ನಡ ನಾಡು-ನುಡಿಗಾಗಿ ನನ್ನ ಜೀವವನ್ನೇ ಮುಡಿಪಾಗಿಡುವೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ
ವರದಿ -: ಹೆಚ್.ಬಾಬು ಮರೇನಹಳ್ಳಿ ಜಗಳೂರು -: ಸಮಾಜದಲ್ಲಿ ಇನ್ನೂ ಬಡತನದಿಂದ ಜನರು ಮುಕ್ತವಾಗಿಲ್ಲ. ಹಸಿವು ತಾಂಡವಾಡುತ್ತಿರುವ ನೀಗಿಸುವ ಕಾರ್ಯಕ್ಕೆ ಮತ್ತು ನಾಡು-ನುಡಿಗಾಗಿ ನನ್ನ ಜೀವವನ್ನೇ ಮುಡಿಪಾಗಿಡುವೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಹೇಳಿದರು. ಭಾನುವಾರ…
ಲೋಕಾಯುಕ್ತ ಪೊಲೀಸರ ಭರ್ಜರಿ ಬೇಟೆ; ಭೂ ಪರಿವರ್ತನೆಗೆ 2 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಧಿಕಾರಿಗಳು..!
ದಾವಣಗೆರೆ: ನಗರದಲ್ಲಿ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರದ ದೊಡ್ಡ ಬೇಟೆಯಾಡಿದ್ದು, ಕಂದಾಯದ ಜಮೀನಿನನ್ನು ಸೈಟ್ ಆಗಿ ಪರಿವರ್ತಿಸಲು 3 ಲಕ್ಷಕ್ಕೆ ಲಂಚದ ಹಣಕ್ಕೆ ಬೇಡಿಕೆ ಇಟ್ಟು 2 ಲಕ್ಷ ಪಡೆಯುವಾಗ ಇಬ್ಬರು ಅಧಿಕಾರಿಗಳು ಇಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಗರ ಮತ್ತು ಗ್ರಾಮಾಂತರ…
ಜಗಳೂರು ತಾಲೂಕು ಆಡಳಿತ ವತಿಯಿಂದ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಸಂತ ಸೇವಾಲಾಲ್ ಜಯಂತಿ ಆಚರಣೆ
ಜಗಳೂರು ಸುದ್ದಿ ಬಂಜಾರ ಬುಡಕಟ್ಟು ಸಮುದಾಯ ಶಿಕ್ಷಣದಿಂದ ಮುಖ್ಯವಾಹಿನಿ ಯಲ್ಲಿದೆ ಎಂದು ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಪುರುಷೋತ್ತಮನಾಯ್ಕ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಸಂತಸೇವಾಲಾಲ್ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ವಿಶಿಷ್ಠ ಸಂಪ್ರದಾಯಗಳಿಂದ…
ದಿ.ಇಮಾಂ ಸಾಹೇಬರಂತಹ ಮುತ್ಸದ್ದಿ ರಾಜಕಾರಣಿಗಳು ಕಣ್ಮರೆ:ನಾಡೋಜ ಡಾ.ಗೋ.ರು.ಚನ್ನ ಬಸಪ್ಪ ಕಳವಳ.
ಜಗಳೂರು ಸುದ್ದಿ: ಸಂವಿಧಾನದ ಪಾವಿತ್ರತೆ ಕಾಪಾಡಬೇಕಾದ ರಾಜಕಾರಣಿಗಳು ಇಂದು ಚೆಲ್ಲಾಟವಾಡುತ್ತಿದ್ದಾರೆ.ಮುತ್ಸದ್ದಿ ರಾಜಕಾರಣಿ ದಿ.ಇಮಾಂಸಾಹೇಬರಂತಹವರು ಕಣ್ಮರೆಯಾಗಿದ್ದಾರೆ.ಎಂದು ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಹಾಗೂ ಜಾನಪದ ವಿದ್ವಾಂಸ ನಾಡೋಜ ಡಾ. ಗೋ.ರು. ಚನ್ನಬಸಪ್ಪ ಕಳವಳ ವ್ಯಕ್ತಪಡಿಸಿದರು. ಪಟ್ಟಣದ ಇಮಾಂ ಶಾಲಾ ಆವರಣದಲ್ಲಿ…
ಜಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷರಾಗಿ ತೋರಣಗಟ್ಟೆ ಪ್ರೊಫೆಸರ್ ಹೆಚ್.ನಿಂಗಪ್ಪ ಆಯ್ಕೆ
ಜಗಳೂರು ಪಟ್ಟಣದಲ್ಲಿ ಇದೆ ತಿಂಗಳು ದಿನಾಂಕ 25ರಂದು ನೆಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಚಿಂತಕ ತೋರಣಗಟ್ಟೆ ಪ್ರೊ. ಎಚ್.ಲಿಂಗಪ್ಪ ಅವರನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಜಾತಮ್ಮ ಹೇಳಿದರು. ಪಟ್ಟಣದ…