ಬೆಸ್ಕಾಂ ಇಲಾಖೆ ನೂತನ ಸ್ಥಳಾಂತ ರ ಕಟ್ಟಡವನ್ನು ಉದ್ಘಾಟನೆ ಹಾಗೂ ತಾಲೂಕಿನ 5 ಕಡೆ ವಿದ್ಯುತ್ ಉಪ ಕೇಂದ್ರ ತೆರೆಯಲು ಪ್ರಸ್ತಾವನೆ :- ಶಾಸಕ ಬಿ.ದೇವೇಂದ್ರಪ್ಪ ಹೇಳಿಕೆ
ಪ್ರಜಾ ನಾಯಕ ಸುದ್ದಿ ಜಗಳೂರು :- ತಾಲೂಕಿನ 5 ಕಡೆ ವಿದ್ಯುತ್ ಉಪಕೇಂದ್ರಗಳನ್ನು ತೆರೆಯಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿ ದೆ ಮಾರ್ಚ್ ನಂತರದಲ್ಲಿ ಕಾಮಗಾರಿಗೆ ಚಾಲನೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು. ಪಟ್ಟಣದ ಬಯಲುರಂಗಮಂದಿರದಲ್ಲಿ ಬೆಸ್ಕಾಂ ಇಲಾಖೆ ನೂತನ ಸ್ಥಳಾಂತರ ಕಟ್ಟಡವನ್ನು…
ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡದೊಂದಿಗೆ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ರೈತರ ಜಮೀನುಗ ಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ.
ಪ್ರಜಾ ನಾಯಕ ಸುದ್ದಿ ಜಗಳೂರು :- ಕೇಂದ್ರ ಬರ ಅಧ್ಯಯನ ತಂಡ ದೊಂದಿಗೆ ತಾಲೂಕಿನ ಹಿರೇಮಲ್ಲನಹೊಳೆ ಕೆರೆ ಹಾಗೂ ಶೇಂಗಾ ಬೆಳೆ ,ಭರಮಸಮುದ್ರ ಬಳಿ ಮೆಕ್ಕೆಜೋಳ,ಜಮೀನುಗಳಿಗೆ ಭೇಟಿ ನೀಡಿ,ಬೆಳೆ ವೀಕ್ಷಸಿ ಶಾಸಕ ಬಿ.ದೇವೇಂದ್ರಪ್ಪ ನಂತರ ಮಾತನಾಡಿ, ರಾಜ್ಯದ 224 ಕ್ಷೇತ್ರಗಳಲ್ಲಿ ಜಗಳೂರು…
ಜಗಳೂರು ತಾಲೂಕಿನಲ್ಲಿ ಬರ ಅಧ್ಯಯನ ಕೈಗೊಂಡ ಕೇಂದ್ರ ಸರ್ಕಾರದ ತಂಡ ಬೆಳೆ ವೀಕ್ಷಣೆ ಮತ್ತು ರೈತರಿಂದ ಮಾಹಿತಿ ಪಡೆ ದುಕೊಂಡ ಅಧಿಕಾರಿಗಳು.!
ಪ್ರಜಾ ನಾಯಕ ಸುದ್ದಿ ಜಗಳೂರು :- ಮುಂಗಾರು ಮಳೆ ಕೊರತೆ ಯಿಂದ ಉಂಟಾಗಿರುವ ಬರ ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಬರ ಅಧ್ಯಯನ ತಂಡ ಶನಿವಾರ ಜಗಳೂರು ತಾಲ್ಲೂಕಿನ ಮುಸ್ಟೂ ರು, ದೊಣ್ಣೆಹಳ್ಳಿ,ಹಿರೇಮಲ್ಲನಹೊಳೆ, ಸಿದ್ದಿಹಳ್ಳಿ, ಭರಮಸಮುದ್ರ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿತು. ಕೇಂದ್ರ…
ಕೇಂದ್ರ ಬರ ಅಧ್ಯಯನ ಮೂರನೇ ತಂಡದ ನೇತೃತ್ವವಹಿಸಿರುವ ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್ ಹೇಳಿಕೆ ಬರ :- ಸರ್ಕಾರಕ್ಕೆ ವಾಸ್ತವ ವರದಿ ಸಲ್ಲಿಕೆ
ಪ್ರಜಾ ನಾಯಕ ಸುದ್ದಿ ಜಗಳೂರು -: ಸರ್ಕಾರದ ಮಾರ್ಗಸೂಚಿ ಯನ್ವಯ ಜಿಲ್ಲೆಯ ಬರಪರಿಸ್ಥಿತಿಯ ವಾಸ್ತವ ಸ್ಥಿತಿಯ ವರದಿಯ ನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕೇಂದ್ರ ಬರ ಅಧ್ಯ ಯನ ಮೂರನೇ ತಂಡದ ನೇತೃತ್ವವಹಿಸಿರುವ ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್…
ನಾಳೆ ಜಗಳೂರಿಗೆ ಕೇಂದ್ರ ಬರ ಅಧ್ಯ ಯನ ತಂಡ ಭೇಟಿ,
ಪ್ರಜಾ ನಾಯಕ ಸುದ್ದಿ ಜಗಳೂರು :- ಕೇಂದ್ರ ಸರ್ಕಾರದ ಬರ ಅಧ್ಯ ಯನ ತಂಡ ಅಕ್ಟೋಬರ್ 7 ಶನಿವಾರ ರಂದು ಜಗಳೂರು ತಾಲ್ಲೂ ಕಿನಲ್ಲಿ ಬರ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಲಿದ್ದು, ತಾಲ್ಲೂಕಿನ ಮಳೆ, ಬೆಳೆಯ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಲಿದೆ. ಕೇಂದ್ರ…
ಪಟ್ಟಣದಲ್ಲಿ ಪೌರ ಕಾರ್ಮಿಕರು ಕೆಲಸ ಮಾಡುವಾಗ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಿ :- ಪ.ಪಂ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಅರುಣ್ ಕಾರಗಿ.
ಪ್ರಜಾ ನಾಯಕ ಸುದ್ದಿ ಜಗಳೂರು :- ಪೌರಕಾರ್ಮಿಕರು ಕಾಯಕ ದ ಒತ್ತಡದಿಂದ ಮುಕ್ತರಾಗಿ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳ ಬೇಕು ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಅರುಣ್ ಕಾರಗಿ ಸಲಹೆ ನೀಡಿದರು. ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ 12 ನೇ ವರ್ಷದ…
ದೈಹಿಕ ಹಾಗೂ ಮಾನಸಿಕ ಸದೃಢತೆ ಗೆ ಯೋಗ ಸಹಕಾರಿಯಾಗ ಲಿದೆ :- ಶಾಸಕ.ಬಿ.ದೇವೇಂದ್ರಪ್ಪ ಅಭಿಮತ
ಪ್ರಜಾ ನಾಯಕ ಸುದ್ದಿ ಜಗಳೂರು :- ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಯೋಗ ಸಹಕಾರಿಯಾಗಲಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಪ್ರೇರಣ ಸಮಾಜ ಸೇವಾ ಸಂಸ್ಥೆಯಲ್ಲಿ ,ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ,ಧರ್ಮಸ್ಥಳ ಮಂಜು…
ಕರ್ನಾಟಕ ಎಸ್.ಸಿ ಎಸ್.ಟಿ ಪತ್ರಿ ಕಾ ವರದಿಗಾರರ ಕ್ಷೇಮಾಭಿವೃದ್ದಿ ಸಂಘ ದಿಂದ ಮಹಾತ್ಮಗಾಂಧಿಜೀ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ.
ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ಪ್ರವಾಸಿ ಮಂದಿ ರ ದಲ್ಲಿ ಕರ್ನಾಟಕ ಎಸ್ಸಿ. ಎಸ್ಟಿ. ಪತ್ರಿಕಾ ವರದಿಗಾರರ ಕ್ಷೇಮಾ ಭಿವೃದ್ದಿ ಸಂಘ ದಿಂದ ಮಹಾತ್ಮಗಾಂಧಿಜಿ ಹಾಗೂ ಲಾಲ್ ಬಹ ದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಸಂಘದ ಪದಾಧಿಕಾರಿ ಗಳು…
ಇಂದು ಪಟ್ಟಣದ ಪ್ರಮುಖ ಬೀದಿ ಗಳಲ್ಲಿ ಬಾಲ್ಯ ಗಣಪತಿ ವಿಸರ್ಜನೆ ಕಾರ್ಯಕ್ರಮ ಹಾಗೂ ಬೃಹತ್ ಶೋಭ ಯಾತ್ರೆ ಮತ್ತು ವಿಜೃಂಭಣೆ ಮೆರವಣಿಗೆ.!
ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ತುಮಾಟಿ ಬಡಾ ವಣೆಯ 9 ನೇ ವರ್ಷದ ಬಾಲ್ಯ ಗಣೇಶೋತ್ಸವದ ವಿಸರ್ಜನಾ ಕಾರ್ಯ ಕ್ರಮ ಅದ್ದೂರಿಯಾಗಿ ಜರುಗಲಿದೆ ಎಂದು ಗಣೇಶ ಉತ್ಸವ ಸಮಿತಿ ಯುವಕರು ಪತ್ರಿಕೆ ಪ್ರಟಣೆಯಲ್ಲಿ ತಿಳಿಸಿದ್ದಾರೆ. ವಿಸರ್ಜನಾ ಕಾರ್ಯಕ್ರಮದ ಪೂರ್ವಭಾವಿಯಾಗಿ…
ಇಂದು ಪಟ್ಟಣದ ಬಾಲ್ಯ ಗಣಪತಿ ಉತ್ಸವ ವಿಸರ್ಜನಾ ಅಂಗ ವಾಗಿ ವಿಧದ ಕಾರ್ಯಕ್ರಮ ಆಯೋಜನೆ ವಿಜೃಂಭಣೆ ಮೆರವಣಿಗೆ.!
ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ತುಮಾಟಿ ಬಡಾ ವಣೆಯ 9 ನೇ ವರ್ಷದ ಬಾಲ್ಯ ಗಣೇಶೋತ್ಸವದ ವಿಸರ್ಜನಾ ಕಾರ್ಯ ಕ್ರಮ ಅದ್ದೂರಿಯಾಗಿ ಜರುಗಲಿದೆ ಎಂದು ಗಣೇಶ ಉತ್ಸವ ಸಮಿತಿ ಯುವಕರು ಪತ್ರಿಕೆ ಪ್ರಟಣೆಯಲ್ಲಿ ತಿಳಿಸಿದ್ದಾರೆ. ವಿಸರ್ಜನಾ ಕಾರ್ಯಕ್ರಮದ ಪೂರ್ವಭಾವಿಯಾಗಿ…