ವಿಶೇಷ ಸುದ್ದಿ
ಮಡ್ರಳ್ಳಿ ಶ್ರೀ ಚೌಡೇಶ್ವರಿ ದೇವಿ ರಥೋತ್ಸವಕ್ಕೆ ಹರಿದು ಬಂದ ಜನಸಾಗರ
ಪ್ರಜಾನಾಯಕ ಜಗಳೂರು : ತಾಲೂಕಿನ ಗುರುಸಿದ್ದಾಪುರ (ಮಡ್ರಳ್ಳಿ)ಯ ರಂಗಯ್ಯದುರ್ಗ ಅರಣ್ಯ ಪ್ರದೇಶದಲ್ಲಿ ನೆಲಸಿರುವ ತಾಯಿ ಚೌಡೇಶ್ವರಿ ದೇವಿಯ ಮಹಾರಥೋತ್ಸ ಶುಕ್ರವಾರ ಸಂಜೆ ೫.೨೦ಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು ಮುಂಜಾನೆ ದೇವಿಯ ಮೂರ್ತಿಗೆ ಹೊಳೆ ಪೂಜೆ ನೆರವೇರಿಸ ಲಾಯಿತು. ನಂತರದೇವಿಗೆ ವಿಶೇಷ ಪೂಜೆ, ಮಂಗಳಾರತಿ, ಅಭಿಷೇಕ, ಗಜೋತ್ಸವ, ಕಂಕಣಧಾರಣೆ, ವೃಷಭೋತ್ಸವ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ದಾಭಕ್ತಿಯಿಂದ ನೆರವೇರಿದವು. ತೇರಿಗೆ ಹೂವಿನ ಹಾರ, ಬಾವುಟಗಳು, ವಿವಿಧ ವರ್ಣದ ಬಟ್ಟೆಗಳಿಂದ ಅಲಂಕರಿಸಲ್ಪಟ್ಟಿತ್ತು. ನಾಲ್ಕು ದಿನಗಳ ಕಾಲ ನಡೆಯುವ […]
